Select Your Language

Notifications

webdunia
webdunia
webdunia
webdunia

ಅಜ್ಜಿಗೆ ಸಹಾಯ ಮಾಡಿದ ನಾಯಿ ಮರಿ

The puppy that helped the grandmother
bangalore , ಶನಿವಾರ, 5 ನವೆಂಬರ್ 2022 (17:03 IST)
ಸಾಕುನಾಯಿಗಳು ಯಾವಾಗಲೂ ಮನುಷ್ಯರಿಗೆ ಉತ್ತಮ ಸ್ನೇಹಿತ. ತಮ್ಮ ಮಾಲೀಕರಿಗೆ ತುಂಬಾ ನಿಷ್ಠರಾಗಿರುತ್ತವೆ. ಅದಕ್ಕಾಗಿಯೇ ನಾಯಿಗಳನ್ನು ತಮ್ಮ ಕುಟುಂಬ ಸದಸ್ಯರಂತೆ ಪ್ರೀತಿಸುವ ಅನೇಕ ಜನರಿದ್ದಾರೆ. ಇದೀಗ ಅದಕ್ಕೆ ಪೂರಕವಾಗಿರುವಂತ ವಿಡಿಯೋವೊಂದು ವೈರಲ್ ಆಗಿದೆ..ಇದರಲ್ಲಿ ಪುಟ್ಟ ನಾಯಿಮರಿ ತನ್ನ ಅಜ್ಜಿಯ ಮೇಲೆ ತೋರುವ ಪ್ರೀತಿ ಗಟ್ಟಿ ಹೃದಯವನ್ನೂ ಕದಲಿಸುತ್ತದೆ. ಮೇಲಾಗಿ.. ಪ್ರೀತಿ, ಕರುಣೆ ಇಲ್ಲದ ಕೆಲವು ಮಕ್ಕಳಿಗಿಂತ.. ಯಾರಿಗಾದರೂ ಈ ರೀತಿಯ ಒಂದು ನಾಯಿ ಸಾಕು.. ಹೌದು ವಯಸ್ಸಾದ ಅಜ್ಜಿಯೊದು ಸಂಜೆಯ ವೇಳೆ ಮನೆಯ ಮುಂದೆ ಸ್ವಚ್ಛತೆ ಮಾಡುತ್ತಿರುತ್ತಾರೆ. ಈ ವೇಳೆ ಅಜ್ಜಿಯ ಹಿಂಬದಿಯಲ್ಲಿ ಚೇರು ಇರುತ್ತದೆ.. ಅಜ್ಜಿ ಕೂರಲು ಬರುತ್ತಾರೆ. ಅಷ್ಟೊತ್ತಿಗೆ ಎಚ್ಚೆತ್ತ ಚಿಕ್ಕ ನಾಯಿ ಮರಿ. ಅಜ್ಜಿ ಕೂರುವ ಜಾಗಕ್ಕೆ ಚೇರನ್ನು ತಿರುಗಿಸಿದೆ. ಈ ವಿಡಿಯೋ ಎಂತವರ ಮನಸನ್ನೂ ಸೂರೆಗೊಳ್ಳುತ್ತೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೂಂಡಾನಂತೆ ನಡು ರಸ್ತೆಯಲ್ಲಿ ವರ್ತಿಸಿದ ಸಬ್ ಇನ್ಸ್ ಪೆಕ್ಟರ್