Select Your Language

Notifications

webdunia
webdunia
webdunia
webdunia

ನೀವು ಟ್ಯಾಟೋ ಹಾಕಿಸಿಕೊಂಡಿದೀರಾ..? ಹಾಗಾದ್ರೇ ಎಚ್ಚರ ಎಚ್ಚರ

ನೀವು ಟ್ಯಾಟೋ ಹಾಕಿಸಿಕೊಂಡಿದೀರಾ
ಟ್ಯಾಟೋ ಹಾಕಿಸಿಕೊಂಡು ರಕ್ತದಾನ ಮಾಡುವ ಮುನ್ನ ಎಚ್ಚರವಹಿಸಬೇಕೆಂದು ಆಘಾತಕಾರಿ ಮಾಹಿತಿಯನ್ನು ವೈದ್ಯರು ನೀಡುತ್ತಿದ್ದಾರೆ.ಟ್ಯಾಟೋ ಹಾಕಿಸಿಕೊಂಡವರಿಂದ ರಕ್ತ ಪಡೆಯುವಾಗ ಟೆಸ್ಟ್‌ ಮಾಡಬೇಕು.ಸ್ವಲ್ಪ ಯಾಮಾರಿದ್ರು ಕಂಟಕ ಆಗುತ್ತೆ.ಹಚ್ಚೆ ಹಾಕಿಸಿಕೊಳ್ಳುವಾಗ ಸೂಜಿ ಬಳಸುವಾಗ ಎಚ್ಚರದಿಂದ ಇರಬೇಕು.ಆ ಸೂಜಿಯಿಂದಲೇ ಶುರುವಾಗಬಹುದು ಮತ್ತೊಂದು ತೊಂದರೆ.ಇದ್ದರಿಂದ ಹೈಪಟೈಟಿಸ್ , HIV ಅಂತಾ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇದೆ.ಟ್ಯಾಟೋ ಹಾಕಿಸಿಕೊಂಡವರಿಂದ ರಕ್ತ ಪಡೆಯುವಾಗ ಟೆಸ್ಟ್ ಮಾಡಬೇಕು.ಕನಿಷ್ಠ ಒಂದು ವರ್ಷ ಹಚ್ಚೆ ಹಾಕಿಸಿಕೊಂಡವರು ರಕ್ತದಾನ ಮಾಡಬಾರದು.ಈ ಬಗ್ಗೆ ಎಚ್ಚರಿಕೆಯಿಂದ ಇರಲು ತಜ್ಞ ವೈದ್ಯರ ಸಲಹೆ ನೀಡಿದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಕಳ್ಳತನ ಮಾಡಿ ಶೋಕಿ ಜೀವನ ನಡೆಸುತ್ತಿದ್ದ ಕಳ್ಳರು ಅಂದರ್