Publish Date: Sat, 05 Nov 2022 (13:48 IST)
Updated Date: Sat, 05 Nov 2022 (14:01 IST)
ಮಹದೇವಪುರ ಕ್ಷೇತ್ರದಲ್ಲಿ ಇತ್ತೀಚೆಗೆ ಬಿದ್ದ ಭಾರೀ ಮಳೆ ಹಿನ್ನೆಲೆ ಮಳೆಯಿಂದಾದ ನಷ್ಟದ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ ಸಭೆ ನಡೆಸಿದ್ದಾರೆ.ಮತ್ತೆ ಮಳೆಯಿಂದ ಸಮಸ್ಯೆ ಆಗದಂತೆ ಕ್ರಮವಹಿಸಲು ಸಭೆ ನಡೆಸಲಾಗುತ್ತಿದೆ. ರೇಸ್ ಕೋರ್ಸ್ ನಲ್ಲಿರುವ ನಿವಾಸದಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆದಿದೆ.ಸಭೆಯಲ್ಲಿ ಶಾಸಕ ಅರವಿಂದ ಲಿಂಬಾವಳಿ, ಮಂಜುನಾಥ ಪ್ರಸಾದ್, ಕುಮಾರ್ ನಾಯಕ್, ರಾಕೇಶ್ ಸಿಂಗ್ ಸೇರಿ ಹಲವರು ಭಾಗಿಯಾಗಿದರು.