Publish Date: Sat, 05 Nov 2022 (12:46 IST)
Updated Date: Sat, 05 Nov 2022 (11:34 IST)
ತುಮಕೂರು : ನೋಡನೋಡುತ್ತಲೇ ಟೆಂಪೋ ಟ್ರಾವೆಲರ್ ಒಂದು ಧಗಧಗನೆ ಹೊತ್ತಿ ಉರಿದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬಿದನಗೆರೆ ಕ್ರಾಸ್ ಬಳಿ ನಡೆದಿದೆ.
ಹಾಸನ ದಿಂದ ಬೆಂಗಳೂರಿಗೆ ತೆರಳುತ್ತಿದ್ದ ಟಿಟಿ ವಾಹನದಲ್ಲಿ ಮಗು ಸೇರಿ ಒಟ್ಟು ಹತ್ತು ಮಂದಿ ಇದ್ದರು. ಈ ವೇಳೆ ಸ್ವಲ್ಪ ಯಾಮಾರಿದ್ರೂ ಕೂತಲ್ಲೇ ಹತ್ತು ಜನ ಸುಟ್ಟು ಕರಕಲಾಗಬೇಕಿತ್ತು.
ಆದರೆ ಸ್ವಲ್ಪದರಲ್ಲೇ ಬಹು ದೊಡ್ಡ ಅನಾಹುತವೊಂದು ತಪ್ಪಿದೆ. ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ದುರಂತ ಜಸ್ಟ್ ಮಿಸ್ ಆಗಿದೆ.
ಟೆಂಪೋ ಟ್ರಾವೆಲರ್, ತುಮಕೂರು, ದುರಂತ Tempo Traveller, Tumkur, tragedy