Publish Date: Fri, 07 Jul 2023 (16:30 IST)
Updated Date: Fri, 07 Jul 2023 (16:13 IST)
ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಿದೆ .ದೇಶದಲ್ಲಿ ಗ್ರಾಹಕರ ಜೇಬು ಟೊಮ್ಯಾಟೊ ದರ ಸುಡುತ್ತಿದೆ.ಅಂತರಾಜ್ಯ ಮಾರುಕಟ್ಟೆಯಲ್ಲಿ ಟೊಮ್ಯಾಟೊದ್ದೇ ಪಾರುಪತ್ಯ ನಡೆಯುತ್ತಿದೆ.ಪ್ರತಿ ದಿನ ಟೊಮ್ಯಾಟೊ ದರ ಏರುತ್ತಲ್ಲೇ ಇದೆ.15 ಕೆ.ಜಿ.ಪ್ರತಿ ಟ್ರೇ ಗೆ ಬರೋಬ್ಬರಿ 1,700 ರೂಪಾಯಿಯಾಗಿದೆ.ಟೊಮ್ಯಾಟೊ ಖರೀದಿಗೂ ವ್ಯಾಪಾರಸ್ಥರು ಹಿಂದೇಟು ಹಾಕ್ತಿದ್ದಾರೆ.ತಮಿಳುನಾಡು, ದೆಹಲಿ, ಛತ್ತೀಸ್ಗಢ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ಟೊಮ್ಯಾಟೊ ದರ ದುಬಾರಿಯಾಗಿದೆ.ಪ್ರತಿ ಕೆ.ಜಿಯ ಬೆಲೆ 160 ರೂ ಏರಿಕೆಯಾಗಿದೆ.ಏಷ್ಯಾದ ಎರಡನೇ ಅತಿದೊಡ್ಡ ಟೊಮ್ಯಾಟೊ ಮಾರುಕಟ್ಟೆ ಅಂತರಾಜ್ಯ ವ್ಯಾಪಾರಿಗರು ಕೋಲಾರಕ್ಕೆ ಲಗ್ಗೆ ಇಡಲ್ಲಿದ್ದಾರೆ