ವಿಧಾನಸೌಧದಲ್ಲಿ ಮಾತನಾಡಿದ ಎಸ್ ಟಿ ಸೋಮಶೇಖರ್ ೧೪ನೇ ಬಜೆಟ್‌ನ ಸಿದ್ದರಾಮಯ್ಯ ಮಂಡಿಸುತ್ತಿದ್ದಾರೆ.೨೨೪ ಕ್ಷೇತ್ರಕ್ಕೂ ಒಳ್ಳೆ ಅನುದಾನ ಕೊಡಲಿ.ಹಿಂದಿನಂತೆ ಒಳ್ಳೆ ಅನುದಾನ ಕೊಡಲಿ.ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಈಗ ಸದ್ಯಕ್ಕೆ ನಾನೇ ವಿರೋಧ ಪಕ್ಷದ ನಾಯಕ ಎಂದು ಸೋಮಶೇಖರ್ ಹೇಳಿದ್ದಾರೆ.