Select Your Language

Notifications

webdunia
webdunia
webdunia
webdunia

ಸಿಎಂ ಸಿದ್ದರಾಮಯ್ಯ ಭೇಟಿಗೆ ಬಂದ ರೈತರನ್ನು ವಿಧಾನಸೌಧಕ್ಕೆ ಬಿಡದ ಪೊಲೀಸರು

The police did not allow the farmers who came to meet CM Siddaramaiah to the Vidhana Soudha
bangalore , ಬುಧವಾರ, 24 ಮೇ 2023 (18:00 IST)
ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾಗಲು ರೈತ ಚಳವಳಿ ಹೋರಾಟಗಾರ ಕುರುಬರ ಶಾಂತಕುಮಾರ್ ನಿಯೋಗ ವಿಧಾನಸೌದಕ್ಕೆ ಅಗಮಿಸಿದ್ರು.ಈ ವೇಳೆ ಸಿಎಂ ಸಿದ್ದರಾಮಯ್ಯ ಅವರ ಅನುಮತಿ ಇದ್ದರೂ ವಿಧಾನಸೌಧ ಒಳಗೆ ಪೊಲೀಸರು ಬಿಟ್ಟಿಲ್ಲ.ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ.ನಾವು ವೋಟ್ ಹಾಕಿದ್ದೀವಿ ನಮಗೆ ವಿಧಾನಸೌಧಕ್ಕೆ ಯಾಕೆ ಬಿಡೋಲ್ಲ.ಸಿಎಂ ಸಿದ್ದರಾಮಯ್ಯ ಅವರೇ ನಮಗೆ ಬರೋಕೆ ಹೇಳಿದ್ದಾರೆ.ಆದ್ರೂ ಪೊಲೀಸರು ಒಳಗೆ ಪ್ರವೇಶ ಕೊಡ್ತಾ ಇಲ್ಲ ಅಂತ ರೈತರು ಆಕ್ರೋಶ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ಸುರಿದ ಮಳೆಯಿಂದ ಜಲಾವೃತ ಆಗಿದ್ದ ಇಡೀ ಏರಿಯಾ