Select Your Language

Notifications

webdunia
webdunia
webdunia
webdunia

ಹೆಚ್​ಎಎಲ್ ಏರ್ಪೋರ್ಟ್​ನಲ್ಲಿ ಮಗುಚಿ ಬಿದ್ದ ವಿಮಾನ

ಹೆಚ್​ಎಎಲ್ ಏರ್ಪೋರ್ಟ್​ನಲ್ಲಿ ಮಗುಚಿ ಬಿದ್ದ ವಿಮಾನ
bangalore , ಬುಧವಾರ, 12 ಜುಲೈ 2023 (15:50 IST)
ಹೆಚ್​ಎಎಲ್ ಏರ್ಪೋರ್ಟ್​ನಲ್ಲಿ ವಿಮಾನ ಮುಗಿಚ್ಚಿಬಿದ್ದಿದೆ‌.ರನ್ ವೇ ನಲ್ಲಿ ನಿಂತಿದ್ದ ಮಳೆ ನೀರಿಗೆ ವಿಮಾನ ಬಿದ್ದಿದೆ.ಇಬ್ಬರು ಪೈಲಟ್‌ಗಳಿದ್ದು, ಪ್ರಯಾಣಿಕರು ವಿಮಾನದಲ್ಲಿ ಇರಲಿಲ್ಲ.ಫ್ಲೈಟ್ ಟೇಕ್ ಆಫ್ ಆದ ನಂತರ ನೋಸ್ ಲ್ಯಾಂಡಿಂಗ್ ಗೇರ್ ಅನ್ನು ಹಿಂತೆಗೆದುಕೊಳ್ಳಲು ಸಾಧ್ಯವಾಗದೆ ಘಟನೆ ನಡೆದಿದೆ.ಪ್ರೀಮಿಯರ್ 1A ಏರ್‌ಕ್ರಾಫ್ಟ್ VT-KBN  ಖ್ಯಾತಿಯ ವಿಮಾನ ಬಿದ್ದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಹೊಸ ಸರ್ಕಾರ ಬಂದ ಮೇಲೆ ಮೂರು ಕೊಲೆ ಪ್ರಕರಣಗಳು...!