Select Your Language

Notifications

webdunia
webdunia
webdunia
webdunia

ನಾಲ್ಕು ಜನ ಐಪಿಎಸ್ ಅಧಿಕಾರಿಗಳ ವರ್ಗಾವಣೆ

ನಾಲ್ಕು ಜನ ಐಪಿಎಸ್ ಅಧಿಕಾರಿಗಳ ವರ್ಗಾವಣೆ
ನಾಲ್ಕು ಜನ ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದೆ.ಸಿದ್ದರಾಮಪ್ಪ ಕಮಿಷನರ್ ಆಗಿ ಬೆಳಗಾವಿಗೆ ವರ್ಗಾವಣೆ,ವರ್ತಿಕಾ ಕಟಿಯಾರ್ SCRB ಯಿಂದ SP ISD ಗೆ ಟ್ರಾನ್ಸ್ ಪಾರ್ ಮಾಡಲಾಗಿದೆ.ಸಿರಿಗೌರಿ ಎಸ್ಪಿ ISD ಯಿಂದ ಡಿಸಿಪಿ ಆಡಳಿತ ವಿಭಾಗಕ್ಕೆ ವರ್ಗಾವಣೆ,ಅನೂಪ್ ಶೆಟ್ಟಿ ಸಿಐಡಿಗೆ ವರ್ಗಾವಣೆ- ಬಿಟ್ ಕಾಯಿನ್ ಹಗರಣ ತನಿಖೆಗೆ ರಚನೆಯಾಗಿರುವ ಎಸ್ಐಟಿ ತಂಡದ ಪ್ರಮುಖ ಅಧಿಕಾರಿಯಾಗಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಜೈನಿ ಮುನಿಯ ಹತ್ಯೆ ಖಂಡಿಸಿ ಸರ್ಕಾರದ ವಿರುದ್ಧ ಬಿಜೆಪಿ ಶಾಸಕರ ಪ್ರತಿಭಟನೆ