Publish Date: Wed, 24 May 2023 (20:00 IST)
Updated Date: Wed, 24 May 2023 (19:37 IST)
5 ಗ್ಯಾರಂಟಿಗಳ ಇಂಪ್ಲಿಮೆಂಟ್ ಆಗಬೇಕು ಪ್ರತಿ ಜನಕ್ಕೆ ತಲುಪಬೇಕು.ಶಾಸಕರಾದ ಬಳಿಕ ಹಳೆ ಗುತ್ತಿಗೆದಾರರು ಬರ್ತಾರೆ ಟ್ರ್ಯಾಪ್ ಆಗಬೇಡಿ.ಎಲ್ಲಾ ಶಾಸಕರು ನಿಮ್ಮ ಕ್ಷೇತ್ರದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳಿ, ದ್ವೇಶ, ಅಸೂಯೆ ಇರಬಾರದು ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.ಅಲ್ಲದೆ ಆರಗ ಆರೋಪಕ್ಕೆ ಡಿಕೆಶಿ ಪ್ರತಿಕ್ರಿಯಿಸಿದ್ದು,ಆರಗನಿಗೂ ಉತ್ತರ ಕೊಡಬೇಕಾಗಿಲ್ಲ, ಆರಗ ಆಡಳಿತ ನೋಡಿ ಜನರೇ ಉತ್ತರ ಕೊಟ್ಟಿದ್ದಾರೆ ಎಂದು ಆರಗ ಜ್ಞಾನೇಂದ್ರನಿಗೆ ಡಿಸಿಎಂ ಡಿಕೆಶಿವಕುಮಾರ್ ಟಾಂಗ್ ನೀಡಿದ್ದಾರೆ.