Select Your Language

Notifications

webdunia
webdunia
webdunia
webdunia

ಸಂಬಳ ಕೇಳಿದ್ದಕ್ಕೆ ನಾಯಿ ಬಿಟ್ಟು ಮಹಿಳೆಗೆ ಕಚ್ಚಿಸಿದ ಮಾಲೀಕ

ಸಂಬಳ ಕೇಳಿದ್ದಕ್ಕೆ ನಾಯಿ ಬಿಟ್ಟು ಮಹಿಳೆಗೆ ಕಚ್ಚಿಸಿದ ಮಾಲೀಕ
ನವದೆಹಲಿ , ಬುಧವಾರ, 8 ಜುಲೈ 2020 (20:54 IST)
ತಾನು ದುಡಿದ ಸಂಬಳ ಕೇಳಿದ ಮಹಿಳೆಯೊಬ್ಬಳಿಗೆ ಮಾಲೀಕನೊಬ್ಬ ಮಾಡಬಾರದ ಕೆಲಸ ಮಾಡಿದ್ದಾನೆ.

ಸ್ಪಾ ವೊಂದರಲ್ಲಿ ಈ ಹಿಂದೆ ಕೆಲಸ ಮಾಡಿ ಬಿಟ್ಟಿದ್ದ ಮಹಿಳೆಯೊಬ್ಬಳು ತಾನು ದುಡಿದ ಹಣ ಕೊಡುವಂತೆ ಮಾಲೀಕನಿಗೆ ಕೇಳಿದ್ದಾಳೆ.

ಆದರೆ ಸ್ಪಾ ಮಾಲೀಕ ಮಾತ್ರ ಹಣ ಕೊಡಲಿಲ್ಲ. ಆದರೆ ಮಹಿಳೆ ಮೇಲೆ ತಾನು ಸಾಕಿದ ನಾಯಿಯನ್ನು ಛೂ ಬಿಟ್ಟು ಕಚ್ಚಿಸಿದ್ದಾನೆ.

ದಕ್ಷಿಣ ದೆಹಲಿಯ ಮಲ್ವಿಯಾ ನಗರದಲ್ಲಿ ಘಟನೆ ನಡೆದಿದ್ದು, ಸ್ಪಾ ಮಾಲೀಕನ ವಿರುದ್ಧ ಕೇಸ್ ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಒಂದೇ ದಿನ 2062 ಕೊರೊನಾ ಕೇಸ್ : 54 ಜನರ ಸಾವು