Select Your Language

Notifications

webdunia
webdunia
webdunia
webdunia

ಮಗಳ ಮಾಜಿ ಪ್ರಿಯಕರನ ಹತ್ಯೆ ಮಾಡಿದ ತಂದೆ

ಮಗಳ ಮಾಜಿ ಪ್ರಿಯಕರನ ಹತ್ಯೆ ಮಾಡಿದ ತಂದೆ
ರಾಂಚಿ , ಭಾನುವಾರ, 21 ಜೂನ್ 2020 (19:38 IST)
ತನ್ನ ಮಗಳ ಸಾವಿಗೆ ಕಾರಣನಾದ ಮಾಜಿ ಪ್ರಿಯಕರನೊಬ್ಬನನ್ನು ಹುಡುಗಿಯ ತಂದೆ ಕೊಲೆ ಮಾಡಿದ್ದಾನೆ.

ಮಗಳ ಸಾವಿಗೆ ಮಾಜಿ ಪ್ರಿಯಕರನೇ ಕಾರಣ ಎಂದಿರುವ ತಂದೆ ಮಂಗರ್ ಯಾದವ ತನ್ನ ಮಗಳ ಮಾಜಿ ಪ್ರಿಯಕರನಾಗಿದ್ದ ವಿರೇಂದ್ರ ಭುಯಾ (24) ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಜಾರ್ಖಂಡ್ ನಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನಿವಾಸದಲ್ಲೇ ವಿವಿಧ ಯೋಗ ಮಾಡಿದ ಸಚಿವ