Select Your Language

Notifications

webdunia
webdunia
webdunia
webdunia

ಮಗಳ ಮೇಲೆ ಅತ್ಯಾಚಾರ ಎಸಗಿ ಮಗು ಕರುಣಿಸಿದ ಪಾಪಿ ತಂದೆ

ಮಗಳ ಮೇಲೆ ಅತ್ಯಾಚಾರ ಎಸಗಿ ಮಗು ಕರುಣಿಸಿದ ಪಾಪಿ ತಂದೆ
ಕೊಪ್ಪಳ , ಭಾನುವಾರ, 21 ಜೂನ್ 2020 (17:54 IST)

ಪಾಪಿ ತಂದೆಯೊಬ್ಬ ತನ್ನ ಮಗಳ ಮೇಲೆ ಅತ್ಯಾಚಾರ ನಡೆಸಿ ಅವಳಿಗೆ ಮಗು ಕರುಣಿಸಿದ್ದಾನೆ.
 

ಕೊಪ್ಪಳ ತಾಲೂಕಿನ ಗ್ರಾಮವೊಂದರಲ್ಲಿ ಘಟನೆ ನಡೆದಿದ್ದು, ತಾನು ಹೆತ್ತ 14 ವರುಷದ ಮಗಳ ಮೇಲೆ ಒಂದು ವರ್ಷದಿಂದ ನಡೆಸಿದ ತಂದೆ ನಡೆಸಿದ ಅತ್ಯಾಚಾರದಿಂದ ಮಗಳು ಗರ್ಭಿಣಿಯಾಗಿದ್ದಳು.

ಇದೀಗ ಮಗುವಿಗೆ ಜನ್ಮ ನೀಡಿದ್ದಾಳೆ. 14 ವರ್ಷದ ಬಾಲಕಿ ತನ್ನದಲ್ಲದ ತಪ್ಪಿಗೆ ಅಪ್ಪನಿಂದಲೇ ಗರ್ಭಿಣಿಯಾಗಿ 8 ತಿಂಗಳಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಮನನೊಂದ ತಾಯಿ ಗಂಡನ ವಿರುದ್ಧ ಕೇಸ್ ದಾಖಲು ಮಾಡಿದ್ದಾಳೆ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದಗಂಗಾ ಮಠದ ವಿದ್ಯಾರ್ಥಿಗೆ ಕೊರೊನಾ : ಸ್ವಾಮೀಜಿ ಹೇಳೋದೇನು?