Webdunia - Bharat's app for daily news and videos

Install App

ಸೇಂಟ್ ಮಾಲೋದ ಸಮುದ್ರ ಅಲೆಗಳ ವೈಭವ..!

Webdunia
ಭಾನುವಾರ, 14 ಆಗಸ್ಟ್ 2022 (13:18 IST)
ಜನರು ಸಮುದ್ರ ತೀರದಲ್ಲೊಂದು ಮನೆಯಿರಬೇಕು. ಹಗಲೂರಾತ್ರಿ ಸಮುದ್ರವನ್ನು ನೋಡುತ್ತಲೇ ಇರಬೇಕು ಎಂದು ಕನಸು ಕಾಣುತ್ತಾರೆ. ಆದರೆ ಸಮುದ್ರದ ಆಳೆತ್ತರದ ಅಲೆಗಳು ಮನೆಯನ್ನು ಸ್ಪರ್ಶಿಸುವಂತಿದ್ದರೆ ನಿರ್ಭಯವಾಗಿ ನಿಶ್ಚಿಂತೆಯಿಂದ ವಾಸಿಸಲು ಸಾಧ್ಯವಿಲ್ಲ.ಫ್ರಾನ್ಸ್​ನ ಬಂದರು ನಗರ ಸೇಂಟ್​ ಮಾಲೋಗೆ ಈಗ ಪ್ರವಾಸಿಗರ ದಂಡು ಭೇಟಿ ನೀಡುತ್ತಿದೆ..ಇದಕ್ಕೆ ಕಾರಣವೇನೆಂದರೆ, ಇದು ಬ್ರಿಟಾನಿ ಪ್ರದೇಶದಲ್ಲಿ ಮಧ್ಯಕಾಲೀನ ಯುಗದಲ್ಲಿ ರೂಪುಗೊಂಡ ಸುಂದರವಾದ ನಗರವಾಗಿದೆ. ಅದ್ಭುತ ಕಡಲತೀರ, ಕಾಲುವೆಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಈ ವಿಡಿಯೋದಲ್ಲಿ ಗಮನಿಸುವುದಾದ್ರೆ, ಈ ಬೃಹತ್ ಆಕಾರದ ಅಲೆಗಳು ಆಕರ್ಷಕ ಕಟ್ಟಡವನ್ನು ತಾಕಿ ಶಾಂತವಾಗುವುದನ್ನು ಕಾಣಬಹುದಾಗಿದೆ..ಅಲ್ಲದೇ, ಭಯಾನಕವೂ ಮತ್ತು ಸುಂದರವೂ ಇಲ್ಲಿ ಒಟ್ಟಿಗೇ ಮೇಳೈಸುತ್ತದೆ. ಅಲೆಗಳ ಈ ಏರಿಳಿತವನ್ನು ನೋಡುವುದೇ ರೋಮಾಂಚಕಾರಿ ಅನುಭವ. ಈ ದೃಶ್ಯವೈಭವ ನೋಡಲೆಂದೇ ಯುರೋಪಿನಾದ್ಯಂತ ಪ್ರವಾಸಿಗರು ಜಮಾಯಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments