Daily Horoscope
✕

ಆಕೆಯನ್ನು ಕಟ್ಟಿಹಾಕಿ ಆ ಕೆಲಸ ಮಾಡಿದ ಕಾಮುಕರು

Webdunia
ಶನಿವಾರ, 3 ಆಗಸ್ಟ್ 2019 (16:37 IST)
ಆಕೆ ತಾನಾಯಿತು ತನ್ನ ಗಂಡ, ಮಕ್ಕಳು ಅಂತ ಇದ್ದಳು. ಆದರೆ ಆಕೆ ಮಾಡಿದ ಒಂದು ಕೆಲಸದಿಂದಾಗಿ ಆಕೆ ಮೇಲೆ ಸಂಬಂಧಿಕರೇ ಕಾಮುಕರಾಗಿ ಮುಗಿಬಿದ್ದು ಮಾಡಬಾರದ್ದನ್ನು ಮಾಡಿದ್ದಾರೆ.

ಗೃಹಿಣಿಯೊಬ್ಬಳ ಮೇಲೆ ಸಂಬಂಧಿಕರೇ ಅತ್ಯಾಚಾರ ಮಾಡಿರೋ ಘಟನೆ ನಡೆದಿದೆ. ಐವರು ಮಕ್ಕಳ ತಾಯಿಯನ್ನು ಸರಪಳಿಯಿಂದ ಕಟ್ಟಿ ಅತ್ಯಾಚಾರ ನಡೆಸಿರೋ ಆರೋಪ ಕೇಳಿಬಂದಿದೆ.   

ರಾಜಸ್ಥಾನದ ಪ್ರತಾಪ್ ಗಢ್ ನಲ್ಲಿ ಈ ಘಟನೆ ವರದಿಯಾಗಿದೆ. ಅತ್ತೆ ಮಾವ ಹಾಗೂ ಪತಿ ಜತೆಗೆ ಗೃಹಿಣಿ ವಾಸವಿದ್ದಳು. ಆದರೆ ಗಂಡ ನಿತ್ಯ ಕುಡಿದು ಬಂದು ಹೊಡೆಯುತ್ತಿದ್ದನಂತೆ. ಹೀಗಾಗಿ ಮನೆ ಬಿಟ್ಟು ಹೋಗಿದ್ದಳಂತೆ. ಆಕೆಯನ್ನು ಕರೆತಂದ ಅತ್ತೆ, ಮಾವ ಕಾಲಿಗೆ ಸರಪಳಿ ಕಟ್ಟಿದ್ದಾರೆ. ಆ ಬಳಿಕ ಸಂಬಂಧಿಕರೇ ಅತ್ಯಾಚಾರ ನಡೆಸಿದ್ದಾರೆ ಅಂತ ಸಂತ್ರಸ್ಥೆ ದೂರು ನೀಡಿದ್ದಾಳೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾಗರ್ ರತ್ನ 100% ಸಸ್ಯಾಹಾರಿ ಅಲ್ವೇ: ಬ್ರಿಕ್ಸ್‌ನಲ್ಲಿ ಸಸ್ಯಾಹಾರಿ ಮೆನು ಗೇಲಿ ಮಾಡಿದ್ದ ರಾಹುಲ್ ಗಾಂಧಿ ಕಾಲೆಳೆದ ಬಿಜೆಪಿ

ಸ್ಟಿಂಗ್ ಆಪರೇಷನ್‌ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ಮಾಡುವ ಚರಿತ್ರೆ ಕಾಂಗ್ರೆಸ್‌ನದ್ದು: ಬಿ.ವೈ. ವಿಜಯೇಂದ್ರ

ಸಿಎಂ ಗಾದಿ ಉಳಿವಿಗಾಗಿ ಡಿ.ಕೆ. ಶಿವಕುಮಾರ್ ಸ್ವತಃ ಸ್ಟಿಂಗ್ ಆಪರೇಷನ್ ಮಾಡಿಸಿದ್ರಾ, ಕುಮಾರಸ್ವಾಮಿ ಬಾಂಬ್

Bengaluru: ಫುಟ್‌ಪಾತ್‌ನಲ್ಲೇ ಸಾವಿನ ದೃಶ್ಯ: ಟ್ರಾನ್ಸ್‌ಫಾರ್ಮರ್ ಬ್ಲಾಸ್ಟ್, ತೀವ್ರ ಸುಟ್ಟ ಗಾಯಗಳೊಂದಿಗೆ ಪಾರಾದ ಪಾದಚಾರಿ video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments