Publish Date: Wed, 08 Sep 2021 (18:45 IST)
Updated Date: Wed, 08 Sep 2021 (18:47 IST)
ಗಣೇಶ ಕೂರಿಸುವುದಕ್ಕೆ ಇಂದೇ ಅನುಮತಿ ಪಡೆಯಲು ಕೊನೆಯ ದಿನವಾಗಿದೆ. ಸಾರ್ವಜನಿಕ ಗಣೇಶ ಕೂರಿಸಲು ಪಾಲಿಕೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಮುಚ್ಚಳಿಕೆ ಬರೆದು ಕೊಟ್ಟು ಅನುಮತಿ ಪಡೆದುಕೊಳ್ಳಬಹುದು.ಮೂರು ದಿನ ಮಾತ್ರ ಸಾರ್ವಜನಿಕರವಾಗಿ ಗಣೇಶ ಕೂರಿಸಲು ಅವಕಾಶ ಇದ್ದು, ಹೆಚ್ಚಿನ ಗಣೇಶ ಕೂರಿಸುವವರು ಸ್ಥಳೀಯ ಪೊಲೀಸ್ ಠಾಣೆ ಮೂಲಕ ಅನುಮತಿ ಪಡೆಯಬೇಕುಪರಿಸರ ಸ್ನೇಹಿ, ಮಣ್ಣಿನ ಗಣೇಶ ಕೂರಿಸಲು ಮಾತ್ರ ಅವಕಾಶ ಎಂದು ಈಗಾಗಲ್ಲೇ ಬಿಬಿಎಂಪಿ ನಿಯಮ ಹೇರಿದೆ