[18:36, 9/8/2021] Geethanjali: ಬೆಂಗಳೂರು:-ನಾಳೆ - ನಾಡಿದ್ದು ಗೌರಿ ಗಣೇಶ ಹಬ್ಬ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಜನರ ಖರೀದಿ ಭರಾಟೆ ಜೋರಾಗಿತ್ತು.ಮಾರುಕಟ್ಟೆಯಲ್ಲಿ ಜನವೋ ಜನ ತುಂಬಿದ್ರು.ಹೂ ಹಣ್ಣು ಕೊಳ್ಳಲು ಮುಗಿಬೀಳುತ್ತಿದ್ರು ಅಷ್ಟೇ ಮಾರುಕಟ್ಟೆಯಲ್ಲಿ ಹೂ- ಹಣ್ಣಿನ ಬೆಲೆ ಹೆಚ್ಚಾಗಿಯೇ ಇತ್ತು.ಮಾರುಕಟ್ಟೆಯಲ್ಲಿ ಹೂ - ಹಣ್ಣಿನ ಬೆಲೆ ದುಬಾರಿ ಅಂತೂ ದುಬಾರಿಯಾಗಿತ್ತು.
ಹೂವಿನ ಬೆಲೆ ನೋಡುವುದಾದ್ರೆ
ಕನಕಾಂಬರ 1 ಮಾರು 150
ಕಕಡ 1 ಮಾರು 100 ರೂ
ಮಲ್ಲಿಗೆ 1 ಮಾರು 100ರೂ
ಸೇವಂತಿಗೆ ಕೆಜಿ 80, ಮಾಳ 30 ರೂಪಾಯಿ
ಹಣ್ಣಿನ ಬೆಲೆ ನೋಡುವುದಾದ್ರೆ
ಸೇಬು ಕೆಜಿ 1 ಕೆಜಿ 80
ಮೊಸಂಬಿ 1 ಕೆಜಿ 40
ಸಪೋಟ್ 1 ಕೆಜಿ 100
ಪ್ಯಾನಪಲ್ ಜೋಡಿ 50 ರುಪಾಯಿ
ದಾಳಿಂಬೆ 1 ಕೆಜಿ 100 ರೂಪಾಯಿ
ಬಾಳೆಹಣ್ಣು ಕೆಜಿ 40,50