Select Your Language

Notifications

webdunia
webdunia
webdunia
webdunia

ಹಬ್ಬಕ್ಕೆ ಟಿಕೆಟ್ ದರ ಶಾಕ್

ಹಬ್ಬಕ್ಕೆ ಟಿಕೆಟ್ ದರ ಶಾಕ್
bangalore , ಬುಧವಾರ, 8 ಸೆಪ್ಟಂಬರ್ 2021 (15:21 IST)
ನಗರಗಳಿಗೆ ಖಾಸಗಿ ಬಸ್​ಗಳ ಟಿಕೆಟ್​ ದರ ಏರಿಕೆಯಾಗಿದ್ದು, ಆ ಪಟ್ಟಿ ಈ ಕೆಳಕಂಡಂತಿದೆ.
ನಗರ ಹಬ್ಬದ ದರ ಹಿಂದಿನ ದರ 
ಉಡುಪಿ 1,400 - 1,800 700 - 750
ಬೆಳಗಾವಿ 1,100 - 1, 300 800 - 900
ಧಾರವಾಡ 900 - 1,100 600 - 650
ಮಂಗಳೂರು 1,000 - 1,300 700 - 800
ಹುಬ್ಬಳ್ಳಿ 1,200 - 1,500 750 - 800
ಕಲಬುರ್ಗಿ 1,200 - 1,550 800 - 900
 
ಹಬ್ಬಗಳ ಸೀಸನ್​ನಲ್ಲಿ ಆಗ್ಗಿದ್ದಾಂಗೆ ಬಸ್​ ಟಿಕೆಟ್ ದರ ಏರಿಕೆ ಮಾಡುವುದು ಸಾಮಾನ್ಯ ಎಂಬುವಂತೆ ಆಗಿದೆ. ಈಗ ಗೌರಿ ಹಬ್ಬದ ಪ್ರಯುಕ್ತ ಹಣ್ಣು ಮತ್ತು ಹೂವಿನ ಬೆಲೆಯೂ ಗಗನಕ್ಕೇರುತ್ತಿದೆ. ದುಪ್ಪಟ್ಟು ಬೆಲೆ ಕೊಟ್ಟು ಕೊಂಡುಕೊಳ್ಳುವ ಪರಿಸ್ಥಿತಿ ಎದುರಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಲಿಕಾ ಕೌಶಲ್ಯ ಕಳೆದುಕೊಂಡ ಮಕ್ಕಳು..!