Select Your Language

Notifications

webdunia
webdunia
webdunia
webdunia

ಆಶ್ರಮ ಮಕ್ಕಳಿಗೆ ಆ ವಿಡಿಯೋ ತೋರಿಸಿದ ಭೂಪನಿಗೆ ಬಿತ್ತು ಒದೆ

ಆಶ್ರಮ ಮಕ್ಕಳಿಗೆ ಆ ವಿಡಿಯೋ ತೋರಿಸಿದ ಭೂಪನಿಗೆ ಬಿತ್ತು ಒದೆ
ಧಾರವಾಡ , ಸೋಮವಾರ, 13 ಜನವರಿ 2020 (18:20 IST)

ಚಿಕ್ಕಮಕ್ಕಳಿಗೆ ವಿಡಿಯೋ ತೋರಿಸೋದು ಹಾಗೂ ಅವರಿಂದ ಮಸಾಜ್ ಮಾಡಿಕೊಳ್ಳುತ್ತಿದ್ದ ಭೂಪನಿಗೆ ಸಖತ್ ಗೂಸಾ ನೀಡಲಾಗಿದೆ.
 

ಮಕ್ಕಳಿಂದ ಮಸಾಜ್ ಮಾಡಿಕೊಂಡು ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದ ಆಶ್ರಮದ ಶಿಕ್ಷಕಿಯ ಗಂಡನಾದ ಲಕ್ಷ್ಮಣ ಪುರದ ಎಂಬಾತನಿಗೆ ಸ್ಥಳೀಯರು ಧರ್ಮದೇಟು ನೀಡಿದ್ದಾರೆ.

ಧಾರವಾಡ ನಗರ ಹೊರವಲಯದ ಅಕ್ಕಮಹಾದೇವಿ ಆಶ್ರಮದಲ್ಲಿ ಘಟನೆ ನಡೆದಿದೆ.

ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಕಳಿಸಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಒಬ್ಬಳ ನಗ್ನ ವಿಡಿಯೋ ಇಟ್ಟುಕೊಂಡು ಇನ್ನೊಬ್ಬಳನ್ನು ಗರ್ಭಿಣಿ ಮಾಡಿದ ಕಾಮುಕ