Select Your Language

Notifications

webdunia
webdunia
webdunia
webdunia

ಇಸ್ರೋ ವಿಜ್ಞಾನಿಯ ಭೀಕರ ಕೊಲೆ

ಇಸ್ರೋ ವಿಜ್ಞಾನಿಯ ಭೀಕರ ಕೊಲೆ
ಹೈದರಾಬಾದ್ , ಬುಧವಾರ, 2 ಅಕ್ಟೋಬರ್ 2019 (15:07 IST)

ಇಸ್ರೋ ವಿಜ್ಞಾನಿಯೊಬ್ಬರನ್ನ ಅವರ ನಿವಾಸದೊಳಗೆ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ ಎಸ್.ಸುರೇಶ್ (55) ಕೊಲೆಯಾದವರು.

ಹೈದರಾಬಾದ್ ಅಮೀರ ಪೇಟದಲ್ಲಿರೋ ಅಪಾರ್ಟ್ ವೊಂದರಲ್ಲಿ ಕೇರಳ ಮೂಲದ ಇಸ್ರೋ ವಿಜ್ಞಾನಿ ಎಸ್.ಸುರೇಶ್ ವಾಸವಿದ್ದರು.

ತಲೆಗೆ ಗಂಭೀರ ಗಾಯವಾದಂತ ರೀತಿಯಲ್ಲಿ ಶವ ಪತ್ತೆಯಾಗಿದೆ. ಈ ಕುರಿತು ಸುರೇಶ್ ಪತ್ನಿ ಇಂದಿರಾ ದೂರು ನೀಡಿದ್ದಾರೆ.

ಕೊಲೆ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮಹಾತ್ಮಾ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ