Webdunia - Bharat's app for daily news and videos

Install App

ದಹಿ ಕಚೋರಿ ಮಾರಾಟ ಮಾಡುವ ಯುವಕನ ಅಸಹಾಯಕ ಸ್ಥಿತಿ

Webdunia
ಸೋಮವಾರ, 27 ಸೆಪ್ಟಂಬರ್ 2021 (21:02 IST)
ದಹಿ ಕಚೋರಿ ಮಾರಾಟ ಮಾಡುತ್ತಿರುವ ಬಾಲಕನ ನೆರವಿಗೆ ನೆಟ್ಟಿಗನ ಮೊರೆ!ಅಹಮದಾಬಾದ್: ಗುಜರಾತ್ ಮೂಲದ 14 ವರ್ಷದ ಹುಡುಗನೊಬ್ಬ ಹೊಟ್ಟೆಪಾಡಿಗಾಗಿ ಅಹಮದಾಬಾದ್‌ನ ಮಣಿನಗರ ರೈಲ್ವೇ ನಿಲ್ದಾಣದ ಬಳಿ, 'ದಹಿ ಕಚೋರಿ' ಮಾರಾಟ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
 
ತನ್ನ ಕುಟುಂಬದ ನಿರ್ವಹಣೆಗಾಗಿ ಈ ಬಾಲಕ ಫಾಸ್ಟ್ ಫುಡ್ ಕಚೋರಿಗಳನ್ನು ಮಾರಾಟ ಮಾಡುತ್ತಿದ್ದಾನೆ. ಕೇವಲ 10 ರೂ.ಗೆ ಈತ ಕಚೋರಿ ಮಾರಾಟ ಮಾಡುತ್ತಿದ್ದಾನೆ. ಟ್ವಿಟ್ಟರ್ ನಲ್ಲಿ ವಿಶಾಲ್ ಪರೇಖ್ ಎಂಬುವವರು ಈ ವಿಡಿಯೋ ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments