Select Your Language

Notifications

webdunia
webdunia
webdunia
webdunia

ಬಾಲಕಿಯನ್ನು ಗರ್ಭಿಣಿ ಮಾಡಿದ ಮುದುಕ

ಅಪ್ರಾಪ್ತೆ

ಅಪ್ರಾಪ್ತೆ ಬಾಲಕಿಯೊಬ್ಬಳನ್ನು ವೃದ್ಧನೊಬ್ಬ ಗರ್ಭಿಣಿಯನ್ನಾಗಿ ಮಾಡಿರುವ ಘಟನೆ ವರದಿಯಾಗಿದೆ.


62 ವರ್ಷದ ಮುದುಕನೊಬ್ಬ ತನ್ನ ಪಕ್ಕದ ಮನೆಯಲ್ಲಿದ್ದ ಅಪ್ರಾಪ್ತೆ 15 ವರ್ಷದ ಬಾಲಕಿಯ ಮೇಲೆ ಮಾನಭಂಗ ನಡೆಸಿದ್ದಾನೆ.

ಬಾಲಕಿಯ ತಂದೆ-ತಾಯಿ ಮನೆಯಿಂದ ಹೊರಹೋಗಿದ್ದಾಗ ಬಾಲಕಿಯನ್ನು ಹುರಿದು ಮುಕ್ಕುತ್ತಿದ್ದ ಎನ್ನಲಾಗಿದೆ.

ಮಂಡ್ಯದ ಗಾಂಧಿನಗರದಲ್ಲಿ ಘಟನೆ ನಡೆದಿದ್ದು, ಆರೋಪಿ ವೆಂಕಟೇಶ್ ಎಂಬಾತನನ್ನು ಪೊಲೀಸರು ಬಂಧನ ಮಾಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿ ಬಗ್ಗೆ ಸಿಎಂ ಹೇಳಿದ್ದೇನು?