Select Your Language

Notifications

webdunia
webdunia
webdunia
webdunia

ಜೈಲಿನಿಂದ ಹೊರಬಂದ ದಿನವೇ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಭೂಪ

ಜೈಲು
ವಾಷಿಂಗ್ಟನ್ , ಶನಿವಾರ, 1 ಫೆಬ್ರವರಿ 2020 (20:07 IST)
ಜೈಲಿನಿಂದ ಹೊರ ಬಂದ ವೇಳೆ ಅಪರಾಧಿಯೊಬ್ಬ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ.


ಶಾಲೆ ಬಳಿ 15 ವರ್ಷದ ಬಾಲಕಿಯನ್ನು ಕಿಡ್ನಾಪ್ ಮಾಡಿ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲ, ಅತ್ಯಾಚಾರ ನಡೆಸಿದ್ದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ.

ವಾಷಿಂಗ್ಟನ್ ನಲ್ಲಿ ಘಟನೆ ನಡೆದಿದ್ದು , ಆರೋಪಿ ಕ್ರಿಡ್ ಕೋಲ್ಜುಜಾನ್ ನನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದುಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

‘ಅರವಿಂದ ಲಿಂಬಾವಳಿಗೆ ಸಚಿವ ಸ್ಥಾನ ಫಿಕ್ಸ್ : ಸಿಎಂ ಗೆ ಒತ್ತಡ ಹಾಕಿದ್ದು ಯಾರು?’