Select Your Language

Notifications

webdunia
webdunia
webdunia
webdunia

ಪಿಯು ಹುಡುಗ – ಡಿಗ್ರಿ ಹುಡುಗಿ ರೋಮ್ಯಾನ್ಸ್ ನೋಡಿದವನೂ ಮಾಡಿದ ಆ ಕೆಲಸ

ಪಿಯು ಹುಡುಗ – ಡಿಗ್ರಿ ಹುಡುಗಿ ರೋಮ್ಯಾನ್ಸ್ ನೋಡಿದವನೂ ಮಾಡಿದ ಆ ಕೆಲಸ
ಬೆಂಗಳೂರು , ಶುಕ್ರವಾರ, 31 ಜನವರಿ 2020 (19:55 IST)
ಪ್ರಶ್ನೆನಮ್ಮ ಪಕ್ಕದ ಮನೆಯಲ್ಲಿ ಡಿಗ್ರಿ ಓದುತ್ತಿರುವ ಹುಡುಗಿಯೊಬ್ಬಳಿದ್ದಾಳೆ. ಅವಳಿಗೆ ಪಿಯು ಓದುತ್ತಿರುವ ಲವರ್ ಇದ್ದಾನೆ. ಅವಳ ಅಮ್ಮ, ಅಪ್ಪ ಇಬ್ಬರೂ ನೌಕರಿಗೆ ಹೋಗುತ್ತಾರೆ.

ಹಿರಿಯರು ಕಚೇರಿಗೆ ಹೋಗಿದ್ದೇ ತಡ ಪಿಯು ಓದುತ್ತಿರುವ ಯುವಕ ಹಾಗೂ ಡಿಗ್ರಿ ಓದುತ್ತಿರೋ ಹುಡುಗಿ ಚಕ್ಕಂದಲ್ಲಿ ತೊಡಗುತ್ತಾಳೆ. ಈ ವಿಷಯವನ್ನು ನಾನು ಅವಳಿಗೆ ಕೇಳಿದೆ. ಆದರೆ ಅವಳು ಅಳತ್ತು ಮನೆಯಲ್ಲಿ ಹೇಳಬೇಡ. ಬೇಕಾದರೆ ನೀನೂ ಬಾ ಅಂದಳು. ಅವಳೇ ಆಫರ್ ಕೊಟ್ಟಮೇಲೆ ನಾನು ನಿತ್ಯ ಅವಳೊಂದಿಗೆ ಸುಖ ಅನುಭವಿಸುತ್ತಿರುವೆ. ಮುಂದೇನಾದರೂ ತೊಂದರೆಯಾಗುತ್ತಾ?

ಉತ್ತರ: ಕಂಡವರ ಮನೆ ವಿಷಯದಲ್ಲಿ ನೀವು ಮೂಗು ತೂರಿಸೋಕೆ ಹೋಗಿದ್ದು ನಿಮ್ಮ ಮೊದಲ ತಪ್ಪು. ಅವಳೊಂದಿಗೆ ಸಂಬಂಧ ಬೆಳೆಸಿದ್ದು ಇನ್ನೂ ದೊಡ್ಡ ತಪ್ಪು.

ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದೇ ಆಗುತ್ತೆ ಅಂತಾರಲ್ಲ ಹಾಗಾಗಿದೆ ನಿಮ್ಮ ಸ್ಥಿತಿ. ನಿಮಗಿಂತ ಮೊದಲೇ ಆಕೆ ಅವಳ ಪಿಯು ಓದುತ್ತಿರೋ ಪ್ರಿಯಕರನ ಜತೆ ಸುಖ ಅನುಭವಿಸುತ್ತಿದ್ದಳು ಎಂದು ಹೇಳಿದ್ದೀರಿ.

ಹೀಗಾಗಿ ಆಕೆ ಗರ್ಭ ಧರಿಸೋಕೆ ನೀವು ಕಾರಣಾನಾ ಇಲ್ಲ ಅವರ ಆಕೆಯ ಲವರ್ ಕಾರಣಾನಾ ಅನ್ನೋದನ್ನು ಮೊದಲು ತಿಳಿದುಕೊಳ್ಳಿ. ಅವಳಿಂದ ದೂರವಾದರೆ ಪರಿಹಾರ ಸಿಕ್ಕಂತೆಯೇ.




Share this Story:

Follow Webdunia kannada

ಮುಂದಿನ ಸುದ್ದಿ

ಸುಖ ನೀಡಿ ಗರ್ಭಿಣಿಯಾದವಳಿಂದ ಹನಿಟ್ರ್ಯಾಪ್