Webdunia - Bharat's app for daily news and videos

Install App

ಮಾರುಕಟ್ಟೆಯಲ್ಲಿ ಹಣ್ಣಿನ ರಾಜನದ್ದೇ ರಾಜ್ಯಭಾರ

Webdunia
ಮಂಗಳವಾರ, 11 ಏಪ್ರಿಲ್ 2023 (19:21 IST)
ಮತ್ತೆ ಮಾವಿನಹಣ್ಣಿನ ಸೀಸನ್ ಶುರು ಆಯ್ತು, ಮಾರ್ಕೆಟ್ ತುಂಬೆಲ್ಲಾ ಮಾವಿನ ಹಣ್ಣಿನದೇ ಗಮ ಗಮ. ವರ್ಷಕ್ಕೊಮ್ಮೆ ಸಿಗುವ ಮಾವಿನ ಹಣ್ಣನ್ನು ಕೊಳ್ಳಲು ಮಾರ್ಕೆಟ್‌ನಲ್ಲಿ ಜನ ಮುಗಿಬಿದ್ದಿದ್ದಾರೆ. ಬೇಸಿಗೆ ಕಾಲ ಬಂತೆಂದರೆ ಸಾಕು ಮಾವಿನ ಪ್ರಿಯರಿಗೆ ಹಬ್ಬವೋ ಹಬ್ಬ. ವಿಧವಿಧದ ರಸಪೂರಿ ಮಾವಿನ ಹಣ್ಣನ್ನು ತಿಂದು ಖುಷಿ ಪಡುವ ಜನ ಅದೆಷ್ಟೋ. ರಸ ಪೂರಿ, ಬಾದಾಮಿ, ತೋತಾಪುರಿ, ಆಫೂಸ್ ಹೀಗೆ ಮಾರ್ಕೆಟ್ ತುಂಬೆಲ್ಲ ಮಾವಿನ ಹಣ್ಣಿನದೆ ರಾಜ್ಯಭಾರ.

ನ್ನು ಕೇವಲ ಮಾವಿನ ಹಣ್ಣು ಅಷ್ಟೇ ಅಲ್ಲದೆ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಪಪ್ಪಾಯ ಕರಬುಜ ಇನ್ನೂ ಹತ್ತು ಹಲವು ಹಣ್ಣುಗಳು ಗ್ರಾಹಕರನ್ನು ಆಕರ್ಷಿಸುತ್ತಿದೆ ಇದಿಷ್ಟೇ ಅಲ್ಲದೆ ಬೀದಿ ಬದಿಯು ಸಹ ಬಿಸಿಲ ಬೇಗೆಗೆ ಬೆಂದ ಜನ ಫ್ರೂಟ್ ಬೌಲ್ ಅನ್ನು ಸವೆದು ಖುಷಿ ಪಡುತ್ತಿದ್ದಾರೆ. ಹಣ್ಣಿನ ರಾಜನೇ ಎನಿಸಿಕೊಂಡ ಮಾವಿನ ಕಾಯಿ ಮಾರ್ಕೆಟಿಗೆ ಬಂದಾಗಿದೆ ಇನ್ನೇನಿದ್ದರೂ ಜನ ಹಣ್ಣನ್ನು ಕೊಂಡು ತಿನ್ನೋದ್ ಒಂದೇ ಬಾಕಿ ಇರೋದು. ನೀವು ಕೂಡ ಮಾವಿನ ಸೀಜನ್‌ ಮುಗಿಯುವ ಮೊದಲು ಹಣ್ಣಿನ ರುಚಿ ಸವಿಯಿರಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments