Select Your Language

Notifications

webdunia
webdunia
webdunia
webdunia

ಜೆಡಿಎಸ್ ಅಲ್ಪಸಂಖ್ಯಾತ ಘಟಕದಿಂದ ಸರ್ಕಾರದ ವಿರುದ್ಧ ಹೋರಾಟ

ಜೆಡಿಎಸ್ ಅಲ್ಪಸಂಖ್ಯಾತ ಘಟಕದಿಂದ ಸರ್ಕಾರದ ವಿರುದ್ಧ ಹೋರಾಟ
bangalore , ಶನಿವಾರ, 25 ಮಾರ್ಚ್ 2023 (20:40 IST)
ಮಾಜಿ ಪ್ರಧಾನಿ ದೇವೆಗೌಡರು ಮಾಡಿದ್ದ ಮಮುಸ್ಲಿಂ ಸಮುದಾಯಕ್ಕೆ 4 % ಪರ್ಸಟೆಂಜ್ ಮೀಸಲಾತಿಯನ್ನು ಸಿಎಂ ಬೊಮ್ಮಾಯಿ ಅವರು ಕಿತ್ತು ಕೊಂಡಿದ್ದಾರೆ ಎಂದು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜ಼ಫ಼್ರುಲ್ಲಾ ಖಾನ್ ರೋಪಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಎಲ್ಲಾ ಮುಸಲ್ಮಾನರಿಗೆ ಸರ್ಕಾರ ಮೋಸ ಮಾಡಿದೆ. ನಿನ್ನೆ ಮುಖ್ಯಮಂತ್ರಿಗಳು ನಿನ್ನೆ ಮೀಸಲಾತಿ ಕುರಿತು ಆದೇಶ ಮಾಡಿದ್ದಾರೆ. 4 % ಪರ್ಸಟೆಂಜ್ ಕಡಿಮೆ ಮಾಡಿದ್ದಾರೆ ದೇವೆಗೌಡರು ಮಾಡಿ ಮಾಡಿದ್ದು ತೆಗೆದಿದ್ದಾರೆ.ಮುಸಲ್ಮಾನರಿಗೆ ಇರುವ ಮೀಸಲಾತಿ ಕಿತ್ತುಕೊಂಡಿದ್ದೇವೆ ಅಂತಾ ಬೇರೆ ಅವರಿಗೆ ಹೇಳುವುದಕ್ಕೆ ಈ ರೀತಿ ಮಾಡಿದ್ದಾರೆ.ಚುನಾವಣೆಯ ಗಮನದಲ್ಲಿಟ್ಟು ಕೊಂಡು ಸರ್ಕಾರ  ಈ ರೀತಿ ಮಾಡಿದೆ ಈ ನಡೆಯನ್ನ ನಾವು ಖಂಡಿಸುತ್ತೇವೆ. ಮುಂದಿನ ದಿನದಲ್ಲಿ ನಾವು ಕಾನೂನಾತ್ಮಕ ಹೋರಾಟವನ್ನು ಜೆಡಿಎಸ್ ಪಕ್ಷದಿಂದ ಮಾಡುತ್ತೇವೆ ಎಂದು ಹೇಳಿದರು

Share this Story:

Follow Webdunia kannada

ಮುಂದಿನ ಸುದ್ದಿ

ಕಾರಿನ ಟಯರ್ ಬ್ಲಾಸ್ಟ್ ನಡುವೆಯೂ ಬೇಕಾಬಿಟ್ಟಿ ಚಾಲನೆ