Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಮತ್ತೆ ಕೊವಿಡ್ ಆತಂಕ ಶುರು

Covid' investigation
bangalore , ಸೋಮವಾರ, 18 ಡಿಸೆಂಬರ್ 2023 (15:00 IST)
ಕೇರಳದಲ್ಲಿ ಕೋವಿಡ್ ಕೇಕೆ ಹಾಕಿದ್ದು,ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.ನಾಳೆ ಆರೋಗ್ಯ ಸಚಿವರ ಜೊತೆ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಾಗಿದೆ.ಡಾ. ರವಿ ಅವರನ್ನ ಒಳಗೊಂಡ ಸಭೆಯಲ್ಲಿ ಕೊವಿಡ್‌ ಬಗ್ಗೆ ಚರ್ಚೆ ನಡೆಸಿದ್ದು,ಮತ್ತೆ ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿಯಾಗುತ್ತಾ?ಈ ಬಾರಿ ಕ್ರಿಸ್‌ಮಸ್ ಹಾಗೂ ನ್ಯೂ ಇಯರ್ ಸೆಲೆಬ್ರೆಷನ್‌ಗೆ ಬ್ರೇಕ್ ಬೀಳುತ್ತಾ...?ಮತ್ತೆ ಹೊಸ ವರ್ಷದ ಖುಷಿಯನ್ನ ಕೋವಿಡ್ ಕಿತ್ತುಕೊಳ್ಳುತ್ತಾ? ಹೇಗೆ ಇನ್ನೂ ಈ ಹಿಂದೆ ಕೊವಿಡ್ ಸಮಯದಲ್ಲಿ ತೆಗೆದುಕೊಂಡ ಎಲ್ಲಾ ಮಾರ್ಗಸೂಚಿ ಮತ್ತೆ ಮರು ಜಾರಿಯಾಗುವ ಸಾಧ್ಯತೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಲ್ಲಿ 7 ಕೆಜಿ ಸೋಡಿಯಂ ನೈಟ್ರೇಟ್ ವಶಪಡಿಸಿಕೊಂಡ ಎನ್ ಐ ಎ