Publish Date: Sat, 16 Dec 2023 (20:41 IST)
Updated Date: Sat, 16 Dec 2023 (20:40 IST)
ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಗುರುತಿಸಿ 2014 ರಿಂದ 14 ದೇಶಗಳ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ವರದಿಯನ್ನ ಮಾಡಿದ್ದು ವಿಶ್ವನಾಯಕರಲ್ಲಿ ಹೆಚ್ಚಿನ ಗೌರವಕ್ಕೆ ಪ್ರಾದಾನಿ ನರೇಂದ್ರ ಮೋದಿ ಪುರಸ್ಕೃತರಾಗಿದ್ದಾರೆ ಅಂತಾ ವರದಿ ತಿಳಿಸಿದೆ.