Publish Date: Tue, 21 Jul 2020 (14:23 IST)
Updated Date: Tue, 21 Jul 2020 (14:25 IST)
ತಂದೆಯೊಬ್ಬ ತನ್ನ ಮಗಳ ಮೇಲೆ ಅತ್ಯಾಚಾರ ನಡೆಸಿದ ಘಟನೆ ನಡೆದಿದ್ದು, ನೊಂದ ಬಾಲಕಿಯ ಮೇಲೆ ಇತರ ಮೂವರೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
16 ವರ್ಷದ ಮಗಳು ಗರ್ಭಿಣಿಯಾದಾಗ ಕಾಮುಕ ತಂದೆ ಹಾಗೂ ಇತರ ಆರೋಪಿಗಳ ನೀಚ ಕೃತ್ಯ ಬಯಲಿಗೆ ಬಿದ್ದಿದೆ.
ಸುಳ್ಯದಲ್ಲಿ ಘಟನೆ ನಡೆದಿದ್ದು, ಗೂನಡ್ಕ್ ಮೂಲದ ಮದ್ರಸಾದಲ್ಲಿ ಅಧ್ಯಾಪಕನಾಗಿದ್ದ ಉಸ್ತಾದ್ ಎಂಬಾತ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪಿಯಾಗಿದ್ದಾನೆ.
ಅಲ್ಲದೇ ಇತರ ಮೂವರು ಸೇರಿಕೊಂಡು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಬಾಲಕಿ ದೂರು ನೀಡಿದ್ದಾಳೆ.