Select Your Language

Notifications

webdunia
webdunia
webdunia
webdunia

ಸೈಕೋ ಮನಸ್ಥಿತಿ ಕಳ್ಳನ್ನ ಕೃತ್ಯಕ್ಕೆ ಮನೆಯವರಿಗೆ ಶಾಕ್

webdunia
ಶನಿವಾರ, 22 ಅಕ್ಟೋಬರ್ 2022 (15:23 IST)
ಕಳ್ಳ ಮನೆಗೆ ನುಗ್ಗಿದ್ರೆ ಒಂದು ಮನೆಯಲ್ಲಿ ಚಿನ್ನಾಭರಣ ದೋಚ್ತಾನೆ. ಇಲ್ಲ ಮನೆ ವಸ್ತು ದೋಚ್ತಾನೆ.ಆದರೆ ಇಲ್ಲೊಬ್ಬ ಕಳ್ಳ ಇದ್ದಾನೆ ಮಾಡದ ಕಳ್ಳತನಕ್ಕೆ ಬಂದ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಸೈಕೋ ಕಳ್ಳನ್ನ ಕೃತ್ಯದಿಂದ ಮನೆಯವರಿಗೆ ಶಾಕ್ ಆಗಿದೆ.ಮನೆಯವರು ವಿದೇಶಿ ಪ್ರವಾಸಕ್ಕೆ ಹೋದಾಗ ಕಳ್ಳ ಮನೆಗೆ ಎಂಟ್ರಿ ಕೊಡ್ತಾನೆ.ಮುಂಜಾನೆ ಮನೆಗೆ ಬಂದು ಸಂಜೆವರೆಗೂ ಮನೆಯಲ್ಲೇ ವಾಸ್ತವ್ಯ ಹೂಡುತ್ತಾನೆ.ಬಾತ್ ರೂಮ್ ನಲ್ಲಿ ಸ್ನಾನ ಮಾಡಿ ಮನೆ ಸರ್ಚಿಂಗ್ ಮಾಡ್ತಾನೆ. .ಇನ್ನೂ ಸಂಜೆ ಆಗ್ತಿದ್ದಂತೆ ಮನೆಯವರ ಎಂಟ್ರಿ ಆಗ್ತಿದ್ದಂತೆ ದೇವರ ಮನೆಯ ಮುಂದೆ ಕಳ್ಳನ ಶವ ಇದೆ.ಕಳ್ಳ ಮನೆಯಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ದಿಲೀಪ್ ಬಹದ್ದೂರ್ ಆತ್ಮಹತ್ಯೆ ಮಾಡಿಕೊಂಡಿರುವ ಕಳ್ಳನಾಗಿದ್ದು,2006ರಲ್ಲಿ ಜೀವನ್ ಭೀಮಾನಗರದಲ್ಲಿ ನಡೆದ ಕೃತ್ಯದಲ್ಲಿ ಬಂಧಿತನಾಗಿದ್ದ.ಸಾಫ್ಟ್ ವೇರ್ ಎಂಜಿನೀಯರ್ ಫ್ಯಾಮಿಲಿ ಪ್ರವಾಸಕ್ಕೆ ಹೋಗಿದ್ದ. ವಾಸವಿದ್ದ ಟೆಕ್ಕಿ ಕುಟುಂಬ ಆತಂಕದಲ್ಲಿದ್ದು,

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯನ್ನು ಗೆಳೆಯನ ಬಳಿ ಅತ್ಯಾಚಾರ ಮಾಡಿಸಿ ವಿಡಿಯೋ ಮಾಡಿದ ಪತಿ