Select Your Language

Notifications

webdunia
webdunia
webdunia
webdunia

ಇಂದು ಸೂರ್ಯಗ್ರಹಣದ ಹಿನ್ನಲೆ; ಸೌರಮಂಡಲದಲ್ಲಿ ನಡೆಯಲಿದೆ ವಿಸ್ಮಯ

ಇಂದು ಸೂರ್ಯಗ್ರಹಣದ ಹಿನ್ನಲೆ; ಸೌರಮಂಡಲದಲ್ಲಿ ನಡೆಯಲಿದೆ ವಿಸ್ಮಯ
ಬೆಂಗಳೂರು , ಭಾನುವಾರ, 21 ಜೂನ್ 2020 (09:09 IST)
Normal 0 false false false EN-US X-NONE X-NONE

ಬೆಂಗಳೂರು : ಇಂದು ಸೂರ್ಯಗ್ರಹಣದ ಹಿನ್ನಲೆಯಲ್ಲಿ ನಭೋಮಂಡಲದಲ್ಲಿ ವಿಸ್ಮಯ ನಡೆಯಲಿದ್ದು, ಕಂಕಣ ಆಕೃತಿಯಲ್ಲಿ ಸೂರ್ಯ ಕಂಗೊಳಿಸಲಿದೆ.
 


18 ವರ್ಷಗಳ ನಂತರ ಈ ಗ್ರಹಣ ಗೋಚರವಾಗಿದ್ದು, ಇದು ಈ ವರ್ಷದ ಮೊದಲ ಸೂರ್ಯಗ್ರಹಣವಾಗಿದೆ. ವಿಶ್ವದ 23 ದೇಶಗಳಲ್ಲಿ ಈ ಗ್ರಹಣ ಗೋಚರವಾಗಲಿದೆ.

ರಾಜ್ಯದಲ್ಲೂ ಸೂರ್ಯ ಗ್ರಹಣ ಗೋಚರಿಸಲಿದ್ದು, ಬೆಳಿಗ್ಗೆ 10.13ಕ್ಕೆ ಗ್ರಹಣ ಸ್ಪರ್ಶ, ಬೆಳಿಗ್ಗೆ 11.47 ಕ್ಕೆ ಗ್ರಹಣ ಮಧ್ಯಕಾಲ, ಮಧ್ಯಾಹ್ನ 12ಕ್ಕೆ 40% ಗ್ರಹಣ ಗೋಚರವಾಗಲಿದೆ. ಮಧ್ಯಾಹ್ನ 1.31ಕ್ಕೆ ಗ್ರಹಣ ಮೋಕ್ಷ ಕಾಲ.

 


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾಗೆ ಯೋಗವೇ ಅಸ್ತ್ರ- ಪ್ರಧಾನಿ ಮೋದಿ