Publish Date: Sun, 21 Jun 2020 (08:30 IST)
Updated Date: Sun, 21 Jun 2020 (08:31 IST)
ಬೆಂಗಳೂರು : ಕೆಲವೊಮ್ಮೆ ನಮ್ಮ ಬಾಯಿ ಕಹಿ ಎನಿಸುತ್ತದೆ. ದೇಹದಲ್ಲಿ ಪಿತ್ತ ಹೆಚ್ಚಾದಾಗ ಬಾಯಿ ಕಹಿ ಎನಿಸುತ್ತದೆ, ಈ ಸಮಸ್ಯೆ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.
ಬಾಯಿ ಕಹಿ ಎನಿಸಿದಾಗ ಏನೂ ತಿಂದರೂ ರುಚಿಸುವುದಿಲ್ಲ. ಕೆಲವೊಮ್ಮೆ ವಾಂತಿ ಬಂದಂತೆ ಅನಿಸುತ್ತದೆ. ಇದಕ್ಕೆ ಕೊತ್ತಂಬರಿ ಸೊಪ್ಪಿನ ರಸವನ್ನು ಮಜ್ಜಿಗೆಗೆ ಬೆರೆಸಿ ಕುಡಿಯುವುದರಿಂದ ಬಾಯಿ ಕಹಿ ಸಮಸ್ಯೆ ನಿವಾರಣೆಯಾಗುತ್ತದೆ.