Select Your Language

Notifications

webdunia
webdunia
webdunia
webdunia

ಗಾಯಗಳು ಬೇಗ ವಾಸಿಯಾಗಲು ಈ ಮನೆಮದ್ದನ್ನು ಹಚ್ಚಿ

ಗಾಯಗಳು ಬೇಗ ವಾಸಿಯಾಗಲು ಈ ಮನೆಮದ್ದನ್ನು ಹಚ್ಚಿ
ಬೆಂಗಳೂರು , ಶನಿವಾರ, 20 ಜೂನ್ 2020 (09:03 IST)
Normal 0 false false false EN-US X-NONE X-NONE

ಬೆಂಗಳೂರು : ಸಾಮಾನ್ಯವಾಗಿ ಆಟ ಆಡುವಾಗ ಮಕ್ಕಳು ಗಾಯಮಾಡಿಕೊಳ್ಳುತ್ತಾರೆ. ಅದಕ್ಕೆ ಈ ಮನೆಮದ್ದನ್ನು ಹಚ್ಚಿ.


ಮಕ್ಕಳು ಮಣ್ಣಿನಲ್ಲಿ ಹೆಚ್ಚಾಗಿ ಆಟ ಆಡುವುದರಿಂದ ಅವರ ಗಾಯಗಳು ಬೇಗ ವಾಸಿಯಾಗುವುದಿಲ್ಲ. ಬೆಂಡೆ ಗಿಡದ ಎಲೆಗಳನ್ನು ಅರೆದು ಗಾಯದ ಮೇಲೆ ಹಚ್ಚಿ. ಇದರಿಂದ ಗಾಯಗಳು ಬೇಗ ವಾಸಿಯಾಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಸುಲಭವಾಗಿ ತಯಾರಿಸಿ ರುಚಿಕರವಾದ ಬಾಳೆಹಣ್ಣಿನ ದೋಸೆ