Publish Date: Sat, 20 Jun 2020 (08:29 IST)
Updated Date: Sat, 20 Jun 2020 (08:31 IST)
ಬೆಂಗಳೂರು :ಮುಖದಲ್ಲಿ ಧೂಳು, ಕೊಳೆ ಕುಳಿತುಕೊಳ್ಳುವುದರಿಂದ ಮತ್ತು ಮೊಡವೆಗಳಿಂದ ಕಪ್ಪು ಕಲೆಗಳು ಮೂಡುತ್ತವೆ. ಈ ಕಪ್ಪು ಕಲೆ ನಿವಾರಿಸಲು ಇದನ್ನು ಹಚ್ಚಿ.
ಜಾಯಿಕಾಯಿಗಳನ್ನು ಅಡುಗೆ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಈ ಜಾಯಿ ಕಾಯಿಯನ್ನು ಹಾಲಿನಲ್ಲಿ ಅರೆದು ಮುಖಕ್ಕೆ ಹಚ್ಚಿ. ವಾರದಲ್ಲಿ 2 ಬಾರಿ ಹೀಗೆ ಮಾಡುತ್ತಾ ಬಂದರೆ ಕಪ್ಪು ಕಲೆಗಳು ಮಾಯವಾಗುತ್ತವೆ.