Select Your Language

Notifications

webdunia
webdunia
webdunia
webdunia

ಕೊರೊನಾಕ್ಕೆ ಬಲಿಯಾದ ಮಹಿಳೆ ಶವ ಬಿಟ್ಟು ಹೋದ ಚಾಲಕ

ಕೊರೊನಾಕ್ಕೆ ಬಲಿಯಾದ ಮಹಿಳೆ ಶವ ಬಿಟ್ಟು ಹೋದ ಚಾಲಕ
ಬೆಂಗಳೂರು , ಶನಿವಾರ, 11 ಜುಲೈ 2020 (16:37 IST)
ಆ್ಯಂಬುಲೆನ್ಸ್ ಚಾಲಕನೊಬ್ಬ ಡೆಡ್ಲಿ ಕೊರೊನಾಕ್ಕೆ ಬಲಿಯಾದ ಗೃಹಿಣಿಯೊಬ್ಬಳ ಶವವನ್ನು ಬೇಕಾಬಿಟ್ಟಿಯಾಗಿ ಬಿಟ್ಟುಹೋದ ಅಮಾನವೀಯ ಘಟನೆ ನಡೆದಿದೆ.

ಬೆಂಗಳೂರಿನ ಶಾಂತಿನಗರದ ವಿದ್ಯುತ್ ಚಿತಾಗಾರದ ಮುಂಭಾಗದಲ್ಲಿ ಗೃಹಿಣಿಯ ಶವವನ್ನು ಇಟ್ಟು ಆ್ಯಂಬುಲೆನ್ಸ್ ಚಾಲಕ ಪರಾರಿಯಾಗಿದ್ದಾನೆ.

ಶವ ಪರೀಕ್ಷೆ ಮಾಡಬೇಕಿದೆ ಎಂದು ಕಂಫರ್ಟ್ ಆಸ್ಪತ್ರೆಯಿಂದ ಶವ ತಂದ ಚಾಲಕ ಚಿತಾಗಾರದ ಮುಂದೆ ಹಾಕಿ ಹೋಗಿದ್ದಾನೆ.
ಮೃತಳ ಮನೆ ಮಂದಿ ಬೇರೆ ಆಂಬ್ಯುಲೆನ್ಸ್ ತರಿಸಿಕೊಂಡರು. ಬಿಬಿಎಂಪಿ ಸಿಬ್ಬಂದಿ ಮಹಿಳೆಯ ಅಂತ್ಯಸಂಸ್ಕಾರ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿಷ್ಠಿತ ವೈದ್ಯಕೀಯ ಕಾಲೇಜ್ ಗೆ ಡಿಸಿಎಂ ವಾರ್ನಿಂಗ್