ಕೋವಿಡ್ ನಂತರ ಡೇಟಿಂಗ್ ಆ್ಯಪ್ ಗಳ ಹವಾಳಿ ಹೆಚ್ಚಾಗಿದೆ.ಕಾಲೇಜಿನ ಯುವಕರನ್ನು ಡೇಟಿಂಗ್ ಆ್ಯಪ್ ಗಳು ಮೋಡಿ ಮಾಡುತ್ತಿದೆ.
ಪುಸ್ತಕ ಮತ್ತು ಪೆನ್ ಇಡಿಯುವ ಕೈಯಲ್ಲಿ , ಮೊಬೈಲ್ ಇಡಿದು ಸ್ವೈಪ್ ರೈಟ್ , ಸ್ವೈಪ್ ಲೆಫ್ಟ್ ಮಾಡ್ತಿದ್ದಾರೆ.ಡೇಟಿಂಗ್ ಹಾಗು ಚಾಟಿಂಗ್ ನಲ್ಲೇ ಯುವಕರು ಮೋಡಿಯಾಗುತ್ತಿದ್ದಾರೆ.ಡೇಟಿಂಗ್ ಆ್ಯಪ್ ಗಳಿಂದ ಸುಮರು 30 - 40% ಆನ್ಲೈನ್ ಸ್ನೇಹಿತರಿಂದ ರಿಪ್ಲೈ ಬರದಿದ್ದಾರೆ ಯುವಕರಲ್ಲಿ ಒಂಟಿತನ ಕಾಡುತ್ತೆ.ಡೇಟಿಂಗ್ ಆ್ಯಪ್ ಗಳಿಂದ ಕೆಲಸದ ಮೇಲೆ ಯುವಕರು ಗಮನ ಕಳೆದು ಕೋಳುತ್ತಿದ್ದಾರೆ.ಇತ್ತೀಚೆಗೆ ಜೆನ್ ಜಿ ಯಲ್ಲಿ ಲವಿ, ಡವಿ ಡಿಜೆಟಲ್ ಕಪಲ್ಸ್ ಇಶುಸ್ ಆಗಿತ್ತು.