Select Your Language

Notifications

webdunia
webdunia
webdunia
webdunia

ಕಡ್ಲೆಕಾಯಿ ಬಗ್ಗೆ ಗೊತ್ತಿಲ್ಲದವರು ಬಿಜೆಪಿ ಬರ ತಂಡದ ನಾಯಕರು

Yeddyurappa
bangalore , ಶನಿವಾರ, 11 ನವೆಂಬರ್ 2023 (18:43 IST)
ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಬರ ಅಧ್ಯಯನಕ್ಕಾಗಿ ಕೇವಲ ಎರಡು ಜಿಲ್ಲೆಗೆ ಸೀಮಿತ ಮಾಡಲಾಗಿದೆ. ಪಕ್ಷದಲ್ಲಿ ಕೆಲವರು ಸರ್ವಾಧಿಕಾರಿ ಧೋರಣೆಯನ್ನು ಕೈಬಿಡಬೇಕು. ಕಡ್ಲೆಕಾಯಿ ಗಿಡದಲ್ಲಿ ಬಿಡುತ್ತೋ, ಮರದಲ್ಲಿ ಬಿಡುತ್ತೋ ಎಂದು ಗೊತ್ತಿಲ್ಲದವರನ್ನು ಪಕ್ಷದ ಬರ ಅಧ್ಯಯನ ತಂಡದ ನಾಯಕನನ್ನಾಗಿ ಮಾಡಲಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾಯರ್ಯ ಲೇವಡಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್‌ವೈ ಪುತ್ರ ಎನ್ನುವ ಕಾರಣಕ್ಕೆ ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿಲ್ಲ