Publish Date: Sun, 21 May 2023 (13:12 IST)
Updated Date: Sun, 21 May 2023 (13:15 IST)
ನಗರದಲ್ಲಿ ನಿನ್ನೆ ಸುರಿದ ಭಾರೀ ಮಳೆ ಹಿನ್ನಲೆ ನಗರದ ಹಲವು ಕಡೆಗಳಲ್ಲಿ ಮರಗಳು ಧರೆಗುರುಳಿದೆ. ಕೆ ಆರ್ ಸರ್ಕಲ್, ಕಬ್ಬನ್ ಪಾರ್ಕ್, ಕಾರ್ಪೊರೇಷನ್ ಸೇರಿದಂತೆ ಹಲವು ಕಡೆಗಳಲ್ಲಿ ಮರ ಬಿದ್ದಿವೆ.ಇನ್ನೂ ಕೂಡ ಮರಗಳನ್ನ ಪಾಲಿಕೆ ತೆರವು ಮಾಡಿಲ್ಲ.ಬಿದ್ದಿರುವ ಮರ ಹಾಗೂ ಮರದ ಕೊಂಬೆಗಳನ್ನು ಹಾಗೇ ಬಿಡಲಾಗಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿ 23 ಮರಗಳು ಧರೆಗುರುಳಿದೆ.ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 6 ಮರಗಳು ಧರೆಗುರುಳಿದೆ.