ಕೇಶವಿನ್ಯಾಸವಿಶೇಷ ಕೇಶವಿನ್ಯಾಸ ಅಭಿಮಾನಿ ಮಾಡಿಸಿಕೊಂಡಿದ್ದು,ತಲೆಯ ಮೇಕೆ ಹಸ್ತದ ಗುರತು, ಕಾಂಗ್ರೆಸ್, ಸಿದ್ದು ,ಖರ್ಗೆ ಎಂದು ವಿನ್ಯಾಸ ಮಾಡಿಸಿಕೊಂಡಿದ್ದಾರೆ.ಯಶವಂತಪುರ ದ ನಿವಾಸಿ ರಮಾ ಕೃಷ್ಣ ವಿಶೇಷ ಕೇಶ ವಿನ್ಯಾಸ ಮಾಡಿಸಿಕೊಂಡಿರುವ ಅಭಿಮಾನಿಯಾಗಿದ್ದಾರೆ.ಕಳೆದ 26 ದಿನಗಳ ಹಿಂದೆ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ.