Select Your Language

Notifications

webdunia
webdunia
webdunia
webdunia

ಎದೆಯ ಮೇಲೆ ಸಿಎಂ ಸಿದ್ದರಾಮಯ್ಯ ಎಂದು ಟ್ಯೂಟು ಹಾಕಿಸಿಕೊಂಡಿರೋ ಅಭಿಮಾನಿ

A fan who wears CM Siddaramaiah's tutu on his chest
bangalore , ಶನಿವಾರ, 20 ಮೇ 2023 (12:50 IST)
ಸಿದ್ದರಾಮಯ್ಯ ಸಿಎಂ ಆಗಿ ಡಿಕೆ ಶಿವಕುಮಾರ್ ಡಿಸಿಎಂ ಆಗಿ ಪದಗ್ರಹಣ  ಮಾಡ್ತಿರುವ ಹಿನ್ನೆಲೆ ಕಂಠೀರವ ಕ್ರೀಡಾಂಗಣ ದತ್ತ  ಸಾವಿರಾರು ‌ಅಭಿಮಾನಿಗಳು ಆಗಮಿಸುತ್ತಿದ್ದಾರೆ.ಡಾ. ಬಿ ಆರ್ ಅಂಬೇಡ್ಕರ್ ವೇಶಧರಿಸಿ ಅಭಿಮಾನಿ ಆಗಮಿಸಿದ್ದು,ವಿವಿಧ ಕಲಾಕೃತಿ ಗಳ ಜತೆ, ಭಾರತಾಂಬೆಯ ಬೃಹತ್ ಪೋಟೊ, ಬಾಳೆ ಹಣ್ಣಿನ ಗೊನೆ, ಶ್ರೀರಾಮ ಪೋಟೋ ಸಮೇತ ಅಭಿಮಾನಿಗಳು ಆಗಮಿಸಿದ್ದಾರೆ.ಎದೆಯ ಮೇಲೆ ಅಭಿಮಾನಿ ಒಬ್ಬರು ಸಿಎಂ ಸಿದ್ದರಾಮಯ್ಯ ಎಂದು ಟ್ಯೂಟು ಹಾಕಿಸಿಕೊಂಡಿದ್ದು ,ವರುಣ ಕ್ಷೇತ್ರದಿಂದ ಕಂಸಾಳೆ ಕಲಾವಿದ ರವಿ ಆಗಮಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿ.ಎಂ.ಪ್ರಮಾಣವಚನ ಸ್ವೀಕಾರ ಸಮಾರಂಭ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ-ಪ್ರಿಯಾಂಕ ಗಾಂಧಿ ಆಗಮನ