Select Your Language

Notifications

webdunia
webdunia
webdunia
webdunia

ಸಿಎಂ ಸಿದ್ದರಾಮಯ್ಯ ಕಚೇರಿಗೆ ಬಂದ ಸ್ವೀಟ್ಸ್ ತಪಾಸಣೆ

ಸಿಎಂ ಸಿದ್ದರಾಮಯ್ಯ ಕಚೇರಿಗೆ ಬಂದ ಸ್ವೀಟ್ಸ್ ತಪಾಸಣೆ
bangalore , ಶನಿವಾರ, 20 ಮೇ 2023 (13:40 IST)
ಸಿಎಂ ಸಿದ್ದರಾಮಯ್ಯ ಕಚೇರಿಗೆ ಬಂದ ಸ್ವೀಟ್ಸ್ ತಪಾಸಣೆ ಮಾಡಿದಾಗ ಮೆಟಲ್ ಡಿಟೆಕ್ಟರ್‌ನಲ್ಲಿ ಶಬ್ದ ಬಂದಿದೆ.ಹೀಗಾಗಿ ಬಾಕ್ಸ್ ತೆಗೆದು ತಪಾಸಣೆಯನ್ನ ಪೊಲೀಸ್ ಸಿಬ್ಬಂದಿ ಮಾಡಿದ್ದಾರೆ.ತಪಾಸಣೆಯ ಬಳಿಕ  ಪೊಲೀಸರು ಒಳಗೆ ಬಿಟ್ಟಿದ್ದಾರೆ.ಆಶಾ ಹಾಗೂ ಲಕ್ಷ್ಮಿ  ವೆಂಕಟೇಶ್ವ ಬೇಕರಿ ಇಂದ ಬಂದ ಸ್ವೀಟ್ಸ್ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೇದಿಕೆಯತ್ತ ಆಗಮಿಸಿದ ಕಾಂಗ್ರೆಸ್ ಶಾಸಕರು