Select Your Language

Notifications

webdunia
webdunia
webdunia
webdunia

ಜನರ ಕಣ್ಣೆದುರೇ ನಾಲೆಗೆ ಉರುಳಿದ ಕಾರು

ಜನರ ಕಣ್ಣೆದುರೇ ನಾಲೆಗೆ ಉರುಳಿದ ಕಾರು
ಚಿಕ್ಕಮಗಳೂರು , ಸೋಮವಾರ, 24 ಆಗಸ್ಟ್ 2020 (18:23 IST)
ಜನರು ನೋಡುತ್ತಿರುವಾಗಲೇ ಕಾರೊಂದು ನಾಲೆಗೆ ಉರುಳಿ ಬಿದ್ದಿದೆ.

ಚಿಕ್ಕಮಗಳೂರು  ಜಿಲ್ಲೆಯ  ತರೀಕೆರೆ  ತಾಲ್ಲೂಕಿನ  ಲಕ್ಕವಲ್ಲಿ  ಗ್ರಾಮದಲ್ಲಿ  ಭದ್ರಾ  ನಾಲೆಗೆ  ಬೊಲೆರೋ  ಕಾರು  ಉರುಳಿ  ಬಿದ್ದ  ಪರಿಣಾಮ  ಮಹಿಳೆಯೊಬ್ಬರು  ಸಾವನ್ನಪ್ಪಿದ್ದಾರೆ.

ಸಂತೋಷ್  ಜೈನ್  ಹಾಗೂ ಪತ್ನಿ  ಸರ್ವಮಂಗಳ  ಎಂಬುವವರು  ಕಾರಿನಲ್ಲಿ  ತೆರಳುತ್ತಿದ ವೇಳೆ  ಈ  ಘಟನೆ  ನಡೆದಿದ್ದ, ನಾಲೆಯಲ್ಲಿ  ಮೃತ  ದೇಹಕ್ಕಾಗಿ  ಶೋಧ ಕಾರ್ಯ  ನಡೆದಿದೆ.

 ಲಕವಲ್ಲಿ  ಪೊಲೀಸ್  ಠಾಣೆಯಲ್ಲಿ ಈ ಕುರಿತು  ಪ್ರಕರಣ ದಾಖಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಾಲ ಸೌಲಭ್ಯ ಕೂಡಲೇ ಅರ್ಜಿ ಹಾಕಿ