Select Your Language

Notifications

webdunia
webdunia
webdunia
webdunia

ಚರಂಡಿಯಲ್ಲಿ ನವಜಾತ ಗಂಡು ಶಿಶುವಿನ ಶವ ಪತ್ತೆ!

ಚರಂಡಿಯಲ್ಲಿ ನವಜಾತ ಗಂಡು ಶಿಶುವಿನ ಶವ ಪತ್ತೆ!
bangalore , ಮಂಗಳವಾರ, 26 ಡಿಸೆಂಬರ್ 2023 (20:00 IST)
ನವಜಾತ ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಚರಂಡಿಯಲ್ಲಿ ಎಸೆದಿರುವ ಘಟನೆ ಘಟಪ್ರಭಾದಲ್ಲಿ ನಡೆದಿದೆ. ಮುಂಜಾನೆ  ಚರಂಡಿಯಲ್ಲಿ ಯಾವುದೇ ವಸ್ತು ಪ್ಲಾಸ್ಟಿಕ್ ಬ್ಯಾಗಿನಲ್ಲಿ ಹಾಕಿ ಎಸೆದಿರುವ ಬಗ್ಗೆ ಗಮನಿಸಿದ ಜನರು ಪ್ಲಾಸ್ಟಿಕ್ ಬ್ಯಾಗ್ ತೆರೆದು ನೋಡಿದಾಗ ಅದರಲ್ಲಿ ನವಜಾತ ಗಂಡು ಶಿಶುವಿನ ಶವ ಸಿಕ್ಕಿದೆ.ಇನ್ನು  ಸ್ಥಳಕ್ಕೆ ಪರಿಶೀಲನೆ ಪುರಸಭೆ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಪೊಲೀಸರು ಭೇಟಿನಿಡಿ ಪರಿಶೀಲನೆ ನಡೆಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಮಮಂದಿರ ಉದ್ಘಾಟನೆಗೆ ಸಿಎಂ ಯೋಗಿಗೆ ಮಾತ್ರ ಆಹ್ವಾನ