Select Your Language

Notifications

webdunia
webdunia
webdunia
webdunia

ಬಿಎಂಟಿಸಿ ಚಾಲಕನ ಜಾಗರೂಕತೆಯಿಂದ ತಪ್ಬಪಿದ ಹುದೊಡ್ಡ ಅನಾಹುತ

The BMTC driver's vigilante crashes
bangalore , ಬುಧವಾರ, 20 ಅಕ್ಟೋಬರ್ 2021 (20:38 IST)
ಬಿಎಂಟಿಸಿ ಚಾಲಕನ ಜಾಗರೂಕತೆಯಿಂದ ಬಹುದೊಡ್ಡ ಅನಾಹುತವೊಂದು ಕೂದಲೆಳೇಯ ಅಂತರದಲ್ಲಿ ತಪ್ಪಿದೆ.ಎಂದಿನಂತೆ ಮೆಜೆಸ್ಟೀಕ್ ನಿಂದ ಜನರನ್ನು ಹತ್ತಿಸಿಕೊಂಡು ಹೆಬ್ಬಾಳಕ್ಕೆ ತೆರಳ್ತಾ ಇದ್ದ(ಕೆಎ01 9582)ನಂಬರಿನ ಬಸ್ಸ್ ಬಿಇಎಲ್ ರಿಂಗ್ ರೋಡ್ ನಲ್ಲಿ ಬ್ರೇಕ್ ಪೇಲ್ ಆಗಿದೆ.ಇದರಿಂದ ದೃತಿಗೇಡದ ಚಾಲಕ ನಿಧಾನವಾಗಿ ಬಸ್ಸನ್ನು ಡಿವೈಡರ್ಗೆ ಹತ್ತಿಸಿ ಮರಕ್ಕೆ ಡಿಕ್ಕಿ ಹೊಡೆದು ನಿಲ್ಲಿಸಿದ್ದಾನೆ.ಬಸ್ಸಿನಲ್ಲಿ 30 ಕ್ಕೂ ಹೆಚ್ಚು ಮಂದಿ ಪ್ರಯಾಣ ಮಾಡ್ತಾ ಇದ್ರು.ಬ್ರೇಕ್ ಪೇಲ್ ಬದುಕಿಕೊಂಡೆವು ಅಂತಾ ಚಾಲಕನ ಸಮಯ ಪ್ರಜ್ನೆಯನ್ನ ಪ್ರಯಾಣಿಕರು ಕೊಂಡಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಮಾರ್ಟ್ ಸಿಟಿ ಬೆಂಗಳೂರು ಅವ್ಯವಸ್ಥೆ