Select Your Language

Notifications

webdunia
webdunia
webdunia
webdunia

ಕ್ರೀಡಾಕೂಟಗಳು ಆರಂಭ : ಆಟಗಾರರಿಗೆ ಮಾಸ್ಕ್ ಕಡ್ಡಾಯ

ಕ್ರೀಡಾಕೂಟಗಳು ಆರಂಭ : ಆಟಗಾರರಿಗೆ ಮಾಸ್ಕ್ ಕಡ್ಡಾಯ
ಬೆಂಗಳೂರು , ಬುಧವಾರ, 20 ಮೇ 2020 (20:13 IST)
ರಾಜ್ಯದಲ್ಲಿ ಬಹುತೇಕ ಕ್ರೀಡಾಕೂಟಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಕ್ರೀಡಾಸಚಿವ ಹೇಳಿದ್ದಾರೆ.

ಆದರೆ ಕಬಡ್ಡಿ, ಸ್ವಿಮ್ಮಿಂಗ್, ಜಿಮ್, ಕುಸ್ತಿ ಆಡೋದಕ್ಕೆ ಅವಕಾಶ ನೀಡಲಾಗಿಲ್ಲ ಎಂದು ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

ಕ್ರೀಡಾ ಚಟುವಟಿಕೆಗಳ ತರಬೇತಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿ ಅವಕಾಶ ನೀಡಲಾಗುತ್ತಿದೆ ಎಂದಿದ್ದಾರೆ.

ಆಟಗಾರರು ಮಾಸ್ಕ್ ಕಡ್ಡಾಯ ಧರಿಸಬೇಕು. ಸ್ಯಾನಿಟೈಸರ್ ಬಳಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

50 ಲಕ್ಷ ಜನರಿಗೆ ಡೆಡ್ಲಿ ಕೊರೊನಾ ವೈರಸ್