Select Your Language

Notifications

webdunia
webdunia
webdunia
webdunia

ಮೈಸೂರಿಗೆ ಕೊರೊನಾದಿಂದ ಬಿಗ್ ರಿಲೀಫ್

ಮೈಸೂರಿಗೆ ಕೊರೊನಾದಿಂದ ಬಿಗ್ ರಿಲೀಫ್
ಮೈಸೂರು , ಗುರುವಾರ, 14 ಮೇ 2020 (10:40 IST)
ಮೈಸೂರು : ಮೈಸೂರಿಗೆ ಕೊರೊನಾದಿಂದ ಬಿಗ್ ರಿಲೀಫ್ ಸಿಕ್ಕಿದ್ದು, ಕೊರೊನಾ ಮುಕ್ತ ಜಿಲ್ಲೆಯತ್ತ ಮೈಸೂರು ಸಾಗುತ್ತಿದೆ ಎನ್ನಲಾಗಿದೆ.


ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2ಕ್ಕೆ ಇಳಿಕೆಯಾಗಿದೆ. ಆ ಮೂಲಕ  ರೆಡ್ ಝೋನ್ ನಿಂದ ಆರೆಂಜ್ ಝೋನ್ ಗೆ ಶಿಫ್ಟ್ ಆಗಿದೆ. ಮೈಸೂರಿನಲ್ಲಿ ವ್ಯಾಪಾರ, ವಹಿವಾಟಿಗೆ ಅವಕಾಶ ನೀಡಲಾಗಿದೆ. ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಜನರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ ಎನ್ನಲಾಗಿದೆ. 



 

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ವೈರಸ್ ಲ್ಯಾಬ್ ನಲ್ಲೇ ಸೃಷ್ಟಿ ಮಾಡಿದ್ದು ಸಚಿವ ನಿತಿನ್ ಗಡ್ಕರಿ ಆರೋಪ