Select Your Language

Notifications

webdunia
webdunia
webdunia
webdunia

ಕೊರೋನಾ ವೈರಸ್ ಲ್ಯಾಬ್ ನಲ್ಲೇ ಸೃಷ್ಟಿ ಮಾಡಿದ್ದು ಸಚಿವ ನಿತಿನ್ ಗಡ್ಕರಿ ಆರೋಪ

ಕೊರೋನಾ ವೈರಸ್ ಲ್ಯಾಬ್ ನಲ್ಲೇ ಸೃಷ್ಟಿ ಮಾಡಿದ್ದು ಸಚಿವ ನಿತಿನ್ ಗಡ್ಕರಿ ಆರೋಪ
ನವದೆಹಲಿ , ಗುರುವಾರ, 14 ಮೇ 2020 (10:03 IST)
ನವದೆಹಲಿ: ಕೊರೋನಾವೈರಸ್ ನೈಸರ್ಗಿಕವಲ್ಲ, ಪ್ರಯೋಗಾಲಯದಲ್ಲಿ ಸೃಷ್ಟಿ ಮಾಡಿದ್ದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಆರೋಪಿಸಿದ್ದಾರೆ.


ಅಮೆರಿಕಾ ಮೊದಲಿನಿಂದಲೂ ಇದು ಚೀನಾದ ಪ್ರಯೋಗಾಲಯದಲ್ಲಿ ಸೃಷ್ಟಿಯಾದುದು ಎಂದು ಆರೋಪಿಸುತ್ತಲೇ ಬಂದಿದೆ. ಇದೀಗ ಇದೇ ವಾದವನ್ನು ಕೇಂದ್ರ ಸಚಿವರೂ ಮಾಡಿದ್ದಾರೆ.

 ‘ನಮ್ಮ ಜೀವನದ ಶೈಲಿ ಬದಲಾಯಿಸುವುದು ಮುಖ್ಯ. ಯಾಕೆಂದರೆ ಇದು ನೈಸರ್ಗಿಕ ವೈರಸ್ ಅಲ್ಲ. ಪ್ರಯೋಗಾಲಯದಲ್ಲಿ ಸೃಷ್ಟಿ ಮಾಡಿರುವುದು. ವಿಶ್ವದ ಅನೇಕ ರಾಷ್ಟ್ರಗಳು ಇದಕ್ಕೆ ವ್ಯಾಕ್ಸಿನ್ ಕಂಡುಹಿಡಿಯುತ್ತಿದ್ದಾರೆ’ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ವಾರಂಟೈನ್ ನಲ್ಲಿ ಹೊಸ ರೂಲ್ಸ್ ತಂದ ಆರೋಗ್ಯ ಇಲಾಖೆ