Select Your Language

Notifications

webdunia
webdunia
webdunia
webdunia

ಗೂಳಿಗೆ ಕಾಲಿಗೆ ಅಲ್ಯೂಮಿನಿಯಂ ರಿಂಗ್ ಸಿಕ್ಕಿ ಹಾಕಿಕೊಳ್ತು… ಮುಂದೇನಾಯ್ತು?

ಗೂಳಿಗೆ ಕಾಲಿಗೆ ಅಲ್ಯೂಮಿನಿಯಂ ರಿಂಗ್ ಸಿಕ್ಕಿ ಹಾಕಿಕೊಳ್ತು… ಮುಂದೇನಾಯ್ತು?
ಉಡುಪಿ , ಶುಕ್ರವಾರ, 20 ಜುಲೈ 2018 (17:30 IST)
ಗಾಯಗೊಂಡು ರಸ್ತೆಯಲ್ಲಿ ಅಸ್ಸಾಹಯಕ ಸ್ಥಿತಿಯಲ್ಲಿ ಅಡ್ಡಾ ದಿಡ್ಡಿಯಾಗಿ ಒಡುತ್ತಿದ್ದ ಗೂಳಿವೊಂದನ್ನು ಸಾರ್ವಜನಿಕರು ರಕ್ಷಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿ ನಗರದ ಕಲ್ಸಂಕ ಗುಂಡಿಬೈಲು ಪರಿಸರದಲ್ಲಿ ಗೂಳಿಯೊಂದರ ಕಾಲಿಗೆ ಅಲ್ಯೂಮಿನಿಯಂ ರಿಂಗು ಸಿಲುಕಿ ಮಾರಕ ವೇದನೆ ಪಡುತ್ತಿತ್ತು. ಗಾಯದಿಂದಾಗಿ ಗೂಳಿಗೆ ನಡೆದಾಡಲು ಕಷ್ಟ ಕರವಾಗಿತ್ತು. ಗೂಳಿಯ ನರಕ ಯಾತನೆಯನ್ನು ಕಂಡು ಸ್ಥಳೀಯರು, ಗೂಳಿಯ ಕಾಲಿಗೆ ಸಿಕ್ಕಿ ಬಿದ್ದ ರಿಂಗನ್ನು ಬಿಡಿಸಲು ಪ್ರಯತ್ನಿಸಿದ್ದಾರೆ. ಆದ್ರೆ ಗೂಳಿ ಸ್ಥಳೀಯರ ಪ್ರಯತ್ನಕ್ಕೆ ಪ್ರತಿಕ್ರಿಯಿಸಿಲ್ಲ.

ಇವತ್ತು ಮತ್ತೇ  ಸ್ಥಳೀಯರು ಪ್ರಯತ್ನಿಸಿದ್ದು ಗೂಳಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಗೊಂಡ ಗೂಳಿಗೆ ಪಶು ವೈದ್ಯ ಡಾ. ಸಂದೀಪ್ ಶೆಟ್ಟಿ ಚಿಕಿತ್ಸೆ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕುಗ್ರಾಮಕ್ಕೆ ಬಸ್ ಬಂತು ಬಸ್; ಜನರು ಫುಲ್ ಖುಷ್