Select Your Language

Notifications

webdunia
webdunia
webdunia
webdunia

ಸಿನಿಮಾ ನಟಿ ಗಂಡನಿದ್ದಾಗ ಪ್ರಿಯಕರನ್ನು ಮನೆಗೆ ಕರೆದು ಮಾಡಿದ್ದೇನು?

ಸಿನಿಮಾ ನಟಿ ಗಂಡನಿದ್ದಾಗ ಪ್ರಿಯಕರನ್ನು ಮನೆಗೆ ಕರೆದು ಮಾಡಿದ್ದೇನು?
ಚೆನ್ನೈ , ಮಂಗಳವಾರ, 31 ಡಿಸೆಂಬರ್ 2019 (16:44 IST)

ನಟಿಯೊಬ್ಬಳು ತಾನು ಪ್ರೀತಿಸುತ್ತಿದ್ದ ಪ್ರಿಯಕರನ್ನು ಮನೆಗೆ ಕರೆದು ಮಾಡಬಾರದ ಕೆಲಸ ಮಾಡಿದ್ದಾಳೆ.

ಆಕೆ ಕಿರುತೆರೆ ಕಲಾವಿದೆ. ಹೆಸರು ದೇವಿ. ಈಕೆ ತನ್ನ ಪ್ರಿಯಕರ ರವಿಗೆ ಮನೆಗೆ ಬರಲು ಹೇಳಿದ್ದಳು. ಆಗ ಮನೆಯಲ್ಲಿದ್ದ ವಸ್ತುಗಳಿಂದ ಹಲ್ಲೆ ನಡೆಸಿ ಗಂಡನ ಎದುರಲ್ಲೇ ಕೊಲೆ ಮಾಡಿದ್ದಾಳೆ.

ಚೆನ್ನೈನಲ್ಲಿರೋ ಕಲಾವಿದೆ ದೇವಿ ಕಿರುತೆರೆಯಲ್ಲಿ ಮಿಂಚುತ್ತಿದ್ದಳು. ಈಕೆಗೆ ರವಿ ಎಂಬಾತನ ಜೊತೆಗೆ ಲವ್ ಆಗಿ ಒಂದೆರಡು ವರ್ಷ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದರು.

ಆ ಬಳಿಕ ಇವರ ಲವ್ ವಿಷಯ ತಿಳಿದ ಗಂಡ ಶಂಕರ್, ತನ್ನ ಪತ್ನಿ ದೇವಿಯನ್ನು ರವಿಯಿಂದ ಬೇರ್ಪಡಿಸಿದ್ದನು.

ಎರಡು ವರ್ಷಗಳ ಬಳಿಕ ಬಂದ ರವಿ ತನಗೆ ದೇವಿ ಬೇಕೆ ಬೇಕು ಅಂತ ಹಠ ಮಾಡಿದ್ದಾನೆ. ಆಗ ನಡೆದ ಗಲಾಟೆಯಲ್ಲಿ ಮನೆಮಂದಿ ಮುಂದೆ ದೇವಿ ರವಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ, ಆ ಬಳಿಕ ಪೊಲೀಸರಿಗೆ ಶರಣಾಗಿದ್ದಾಳೆ. ತಮಿಳುನಾಡಿನಲ್ಲಿ ಈ ಘಟನೆ ನಡೆದಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮಹಾರಾಷ್ಟ್ರ ಸರಕಾರದಿಂದ ಹೆಚ್ಚಿದ ಕಿತಾಪತಿ - ಸಂಸದರು ಕೆಂಡಾಮಂಡಲ