Select Your Language

Notifications

webdunia
webdunia
webdunia
webdunia

ಜೈಲಿನ ಗೋಡೆಯಿಂದ ಜಂಪ್ ಮಾಡಿ ಆರೋಪಿ ಪರಾರಿ,

jail wall
ಜೈಲಿನಲ್ಲಿದ್ದ ಅಪರಾಧಿಯೋರ್ವ ಗೋಡೆಯಿಂದ ಹಾರಿ ಪರಾರಿಯಾಗಿರೋ ಘಟನೆ ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ನಡೆಸಿದೆ.ರೇಜರ್ ತಂತಿಯ ಮೇಲೆ ಹತ್ತುವುದರ ಮೂಲಕ ಮತ್ತು ಛಾವಣಿಯಿಂದ ಜಿಗಿದು ಆರೋಪಿ ಎಸ್ಕೇಪ್ ಆಗಿದ್ದಾನೆ.ಆರೋಪಿ ಜೈಲಿನ ಗೋಡೆ ಹತ್ತಿ ಎಸ್ಕೇಪ್ ಆಗಿ 1 ಗಂಟೆ ಆದರೂ ಕೂಡ ಅಲ್ಲಿನ ಸಿಬ್ಬಂದಿಗಳಿಗೆ ಈ ವಿಚಾರ ತಿಳಿದಿರಲಿಲ್ಲ. ಇನ್ನೂ ಆರೋಪಿ ಎಸ್ಕೇಪ್ ಆಗುತ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಇನ್ನು ಆರೋಪಿ ಜೈಲಿನಿಂದ ಎಸ್ಕೇಪ್ ಆಗಿರೋ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಎಷ್ಟು ಸಲೀಸಾಗಿ ಪರಾರಿಯಾಗಿದ್ದಾನೆ, ಪೊಲೀಸ್ ಅಧಿಕಾರಿಗಳು ಏನ್ ಮಾಡ್ತಾ ಇದ್ದೀರಿ? ಎಂದು ಕಾಮೆಂಟ್ಸ್ ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೂಮಪಾನಕ್ಕೆ ಪ್ರತ್ಯೇಕ ಅವಕಾಶ ಮಾಡಿಕೋಡಬೇಕು-ಪೊಲೀಸ್ ಆಯುಕ್ತ ಬಿ ದಯಾನಂದ್